पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಶುಭ-ಸಮಯ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಶುಭ-ಸಮಯ   ನಾಮಪದ

अर्थ : ನಿರ್ದಿಷ್ಟವಾದ ಕ್ಷಣ ಅಥವಾ ಸಮಯ

उदाहरणे : ಈಗ ಶುಭ ಮೂಹೂರ್ತವಿಲ್ಲ.

समानार्थी : ಮುಹೂರ್ತ, ಶುಭ ಗಳಿಗೆ, ಶುಭ ವೇಳೆ, ಶುಭ ಸಮಯ, ಶುಭ-ಗಳಿಗೆ, ಶುಭ-ವೇಳೆ, ಶುಭಕಾಲ, ಶುಭಗಳಿಗೆ, ಶುಭಮುಹೂರ್ತ, ಶುಭವೇಳೆ, ಶುಭಸಮಯ


इतर भाषांमध्ये अनुवाद :

निर्दिष्ट क्षण या समय।

अभी लगन का मुहूर्त नहीं है।
जोग, महूरत, मुहूरत, मुहूर्त, योग, साअत, साइत, सायत

अर्थ : ಪ್ರಸಿದ್ಧವಾದ ಜೋತಿಷಿಗಳ ಅನುಸಾರವಾಗಿ ನೀಡಿರುವ ಸಮಯದಲ್ಲಿ ಯಾವುದಾದರು ಶುಭ ಕೆಲಸವನ್ನು ಮಾಡುವಂತಹದ್ದು

उदाहरणे : ವಿವಾಹದ ಶುಭ ಮುಹೂರ್ತ ಇಂದು ಸಂಜೆ ಏಳು ಗಂಟೆಯಿಂದ ರಾತ್ರಿ ಹನ್ನೊಂದು ಗಂಟೆಯವರಗಿದೆ.

समानार्थी : ಮುಹುರ್ತ, ಮುಹೂರ್ತ, ಶುಭ ಕಾಲ, ಶುಭ ಗಳಿಗೆ, ಶುಭ ಮುಹೂರ್ತ, ಶುಭ ಲಗ್ನ, ಶುಭ ಸಮಯ, ಶುಭ-ಕಾಲ, ಶುಭ-ಗಳಿಗೆ, ಶುಭ-ಮುಹೂರ್ತ, ಶುಭ-ಲಗ್ನ, ಶುಭಕಾಲ, ಶುಭಗಳಿಗೆ, ಶುಭಮುಹೂರ್ತ, ಶುಭಲಗ್ನ, ಶುಭಸಮಯ


इतर भाषांमध्ये अनुवाद :

फलित ज्योतिष के अनुसार निकाला हुआ वह समय जब कोई शुभ काम किया जाए।

विवाह का शुभ मुहूर्त आज शाम सात बजे से लेकर रात ग्यारह बजे तक है।
इष्ट-काल, इष्टकाल, बरसायत, मंगल बेला, महूरत, मुहूरत, मुहूर्त, शकुन, शगुन, शुभ काल, शुभ घड़ी, शुभ मुहूर्त, शुभ लगन, शुभ लग्न, शुभ-काल, शुभकाल, सगुन, साइत, सायत

चौपाल