अर्थ : ನಮ್ಮ ಗುಣ ಅಥವಾ ಪ್ರಭಾವವನ್ನು ತೋರಿಸುವುದು
उदाहरणे :
ನಮ್ಮ ಈ ಹುಡುಕಾಟದಿಂದ ಮುಂದೊಂದು ದಿನ ಒಳ್ಳೆಯದಾಗುತ್ತದೆ.
समानार्थी : ಒಳ್ಳೆಯದಾಗು
इतर भाषांमध्ये अनुवाद :
अर्थ : ಲಾಭದಾಯಕ, ಶುಭ, ಹಿತಕರ ಅಥವಾ ಸುಖದಾಯಕವಾಗಿರುವಂತಹ
उदाहरणे :
ಈ ಅಂಗಡಿಯಿಂದ ಅವನಿಗೆ ತುಂಬಾ ಅನುಕೂಲವಾಗಿದೆ.
समानार्थी : ಅನುಕೂಲವಾಗು, ಅನುಕೂಲವಾಗುವ, ಅನುಕೂಲವಾಗುವಂತ, ಅನುಕೂಲವಾಗುವಂತಹ, ಲಾಭದಾಯಕವಾಗು, ಲಾಭದಾಯಕವಾಗುವಂತ, ಲಾಭದಾಯಕವಾಗುವಂತಹ, ಲಾಭವಾಗು, ಶುಭವಾಗುವಂತ, ಶುಭವಾಗುವಂತಹ
इतर भाषांमध्ये अनुवाद :