अर्थ : ಬೇರಾವುದೇ ಪದಾರ್ಥ ಅಥವಾ ಸಂಗತಿಗಳಿಂದ ಮಿಶ್ರಣವಾಗದೇ ಇರುವುದು
उदाहरणे :
ಬಂಗಾರವು ಶುದ್ಧವಾದ ದಾತು.
समानार्थी : ಮಿಶ್ರಣವಿಲ್ಲದ, ಮಿಶ್ರಣವಿಲ್ಲದಂತ, ಮಿಶ್ರಣವಿಲ್ಲದಂತಹ, ಶುದ್ಧವಾದಂತ, ಶುದ್ಧವಾದಂತಹ
अर्थ : ಯಾವುದೋ ಒಂದರಲ್ಲಿ ಯಾವುದೇ ಕೊಳಕು ಅಥವಾ ದೋಷ ಇಲ್ಲದೆ ಇರುವ
उदाहरणे :
ನಿರ್ಮಲವಾದ ಮನಸ್ಸಿನಿಂದ ದೇವರ ಧ್ಯಾನ ಮಾಡವುದು.
समानार्थी : ನಿರ್ಮಲವಾದ, ಪರಿಶುದ್ಧವಾದ, ಸ್ವಚ್ಚವಾದ
इतर भाषांमध्ये अनुवाद :
जिसमें किसी प्रकार का मल या दोष न हो।
वातावरण शुद्ध होना चाहिए।अर्थ : ನೀರು ಮುಂತಾದವುಗಳ ಕೆಳಗೆ ಕೂಡಿ ಬಿದ್ದ ಹೊಲಸು, ಗಸಿ, ಚರಟ, ಮೊದಲಾದವುಗಳು ಇಲ್ಲದಿರುವುದು
उदाहरणे :
ನಾವು ಯಾವಾಗಲು ಶುದ್ಧವಾದ ನೀರನ್ನು ಕುಡಿಯಬೇಕು.
समानार्थी : ಶುದ್ಧವಾದಂತ, ಶುದ್ಧವಾದಂತಹ, ಸ್ವಚ್ಛವಾದ, ಸ್ವಚ್ಛವಾದಂತ, ಸ್ವಚ್ಛವಾದಂತಹ
इतर भाषांमध्ये अनुवाद :
अर्थ : ಕಲಬೆರಕೆ ಇಲ್ಲದಿರುವ ಅಥವಾ ತುಂಬಾ ಚನ್ನಾಗಿರುವ
उदाहरणे :
ಇತ್ತೀಚಿಗೆ ಮಾರುಕಟ್ಟೆಯಲ್ಲಿ ಕಲಬೆರಕೆಯಿಲ್ಲದ ಸಾಮಾನುಗಳು ದೊರೆಯುತ್ತಿವೆ.
समानार्थी : ಅಸಲಿ, ಆಯ್ಕೆಮಾಡಿದ, ಕಲಬರಕೆಯಿಲ್ಲದ, ತಾಜಾವಾದ, ಮಿಶ್ರಣವಿಲ್ಲದ
इतर भाषांमध्ये अनुवाद :
Free of extraneous elements of any kind.
Pure air and water.अर्थ : ಯಾವುದು ತಪ್ಪಿಲ್ಲವೋ
उदाहरणे :
ನಿಮ್ಮ ಉತ್ತರ ಸರಿಯಾಗಿದೆಸರಿಯಾದ ವಾಕ್ಯದಲ್ಲಿ ಸರಿಯಾದ ಚಿಹ್ನೆಯನ್ನು ಹಾಕಿರಿ.
समानार्थी : ತಪ್ಪಿಲ್ಲದ, ತಪ್ಪಿಲ್ಲದಂತ, ತಪ್ಪಿಲ್ಲದಂತಹ, ಶುದ್ಧವಾದಂತ, ಶುದ್ಧವಾದಂತಹ, ಸರಿಯಾದ, ಸರಿಯಾದಂತ, ಸರಿಯಾದಂತಹ
इतर भाषांमध्ये अनुवाद :