पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಶೀತ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಶೀತ   ನಾಮಪದ

अर्थ : ಒಂದು ತರಹದ ರೋಗದಲ್ಲಿ ಮೂಗು ಕಟ್ಟಿಕೊಳ್ಳುವುದು ಮತ್ತು ಮೂಗು ಮತ್ತು ಬಾಯಿಯಿಂದ ಕಫ ಮತ್ತು ನೀರು ಬರುವುದು

उदाहरणे : ಔಷದಿ ಅಂಗಡಿಯಿಂದ ಅವನು ನೆಗೆಡಿಗೆ ಔಷಧಿಯನ್ನು ಖರೀದಿಸುತ್ತಿದ್ದ.

समानार्थी : ನೆಗಡಿ


इतर भाषांमध्ये अनुवाद :

एक रोग जिसमें छीकें आती हैं और नाक तथा मुँह से कफ़ या पानी निकलता है।

उसने दवाघर से जुकाम की दवा खरीदी।
ज़ुकाम, जुकाम, नजला, नज़ला, पीनस, सरदी, सर्दी, सर्दी-ज़ुकाम, सर्दी-जुकाम

A mild viral infection involving the nose and respiratory passages (but not the lungs).

Will they never find a cure for the common cold?.
cold, common cold

अर्थ : ತಾಪಮಾನ ಇಳಿಯುವಿಕೆಯಿಂದ ಶರೀರದಲ್ಲಿ ಆಗುವ ಅನುಭವ ಹೇಗಿರುತ್ತದೆ ಅಂದರೆ ಬಟ್ಟೆ ಮುಂತಾದವುಗಳನ್ನು ಹೊದಿಸಿಕೊಳ್ಳುವ ಅಥವಾ ಬಿಸಿಲು, ಬೆಂಕಿ ಮುಂತಾದವುಗಳಲ್ಲಿ ಕಾಯಿಸಿಕೊಳ್ಳುವ ಇಚ್ಛೆಯಾಗುತ್ತದೆ

उदाहरणे : ಇಂದು ನನಗೆ ಬೆಳಗ್ಗೆಯಿಂದ ಚಳಿಯಾಗುತ್ತಿದೆ.

समानार्थी : ಚಳಿ, ಥಂಡಿ


इतर भाषांमध्ये अनुवाद :

तापमान के गिरने से शरीर में होने वाली वह अनुभूति जिसमें कपड़े आदि ओढ़ने या धूप, आग, आदि तापने की इच्छा होती है।

आज सुबह से ही मुझे ठंड लग रही है।
जाड़ा, ठंड, ठंडक, ठंडी, ठंढ, ठंढक, ठंढी, ठन्ड, शीत, सरदी, सर्दी

The sensation produced by low temperatures.

He shivered from the cold.
The cold helped clear his head.
cold, coldness

अर्थ : ಚಳಿಯ ವಾತಾವರಣ ಧಂಡಿಯ ವಾತಾವರಣ

उदाहरणे : ಚಳಿಗಾಲದಲ್ಲಿ ಮಳೆಯಾದ್ದರಿಂದ ಚಳಿಯು ಇನ್ನೂ ಹೆಚ್ಚಾಯಿತು.

समानार्थी : ಚಲಿಕಾಲ, ಚಲಿಗಾಲ, ಚಳಿ, ಥಂಡಿ, ಶೀತ ಋತು, ಶೀತ ಕಾಲ, ಶೀತಗಾಲ, ಶೈತ್ಯ


इतर भाषांमध्ये अनुवाद :

वह मौसम जब वायुमंडल का तापमान कम होता है।

सरदी में अगर बारिश हो जाए तो ठंडक और बढ़ जाती है।
अघम, जाड़ा, ठंड, ठंढ, ठन्ड, तुषारकाल, शीत काल, शीत-ऋतु, शीतऋतु, शीतकाल, सरदी, सर्दी, हिम ऋतु, हेमऋतु

The coldest season of the year. In the northern hemisphere it extends from the winter solstice to the vernal equinox.

winter, wintertime

ಶೀತ   ಗುಣವಾಚಕ

अर्थ : ಯಾವುದೋ ಒಂದು ತಣ್ಣಗಿರುವ

उदाहरणे : ನೆನ್ನ ಸಂಜೆ ತಂಡಿ ಗಾಳಿ ಬೀಸುತ್ತಿತ್ತು.

समानार्थी : ತಂಗಾಳಿ, ತಂಗಾಳಿಯಂತ, ತಂಗಾಳಿಯಂತಹ, ತಂಡಿ, ತಂಡಿಯಾದ, ತಂಡಿಯಾದಂತ, ತಂಡಿಯಾದಂತಹ, ತಣ್ಣನೆಯ, ತಣ್ಣನೆಯಂತ, ತಣ್ಣನೆಯಂತಹ, ಶೀತವಾದ, ಶೀತವಾದಂತ, ಶೀತವಾದಂತಹ

चौपाल