पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಶಿರಸ್ತ್ರಾಣ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಶಿರಸ್ತ್ರಾಣ   ನಾಮಪದ

अर्थ : ತೆಲೆಗೆ ಪೆಟ್ಟಾಗದಂತೆ ಕಾಪಾಡಲು ಲೋಹದಿಂದ ಮಾಡಿರುವ ಗಟ್ಟಿಮುಟ್ಟಾದ ಟೋಪಿ

उदाहरणे : ಮೋಟರು-ಸೈಕಲು ಚಾಲನೆ ಮಾಡುವ ವ್ಯಕ್ತಿಯು ತಲೆಕಾಪನ್ನು ಹಾಕಿಕೊಳ್ಳುವುದು ಅನಿವಾರ್ಯವಾಗಿದೆ.

समानार्थी : ತಲೆಕಾಪು, ಸೇಸಕ, ಹೆಲ್ಮೆಟ್ಟು


इतर भाषांमध्ये अनुवाद :

सिर को चोट लगने से बचाने के लिए पहना जाने वाला एक धातु का बना मज़बूत टोप।

मोटर-सायकल चलाने वालों के लिए हेलमेट पहनना अनिवार्य कर दिया गया है।
शिरत्रान, शिरस्त्राण, हेलमिट, हेलमेट

Armor plate that protects the head.

helmet

अर्थ : ಯುದ್ಧದ ಸಮಯದಲ್ಲಿ ಯೋಧರುಗಳು ತೊಡುವಂತಹ ಲೋಹದ ಟೋಪಿ

उदाहरणे : ಸಂಗ್ರಹಾಲಯದಲ್ಲಿ ಪೂರಾತನ ರಾಜರುಗಳ ವಿವಿಧ ಬಗೆಯ ಶಿರಸ್ತ್ರಾಣಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ.

समानार्थी : ತಲೆಕವಚ, ತಲೆಗವಚ, ತಲೆಯನ್ನು ಕಾಪಾಡುವ ಸಾಧನ


इतर भाषांमध्ये अनुवाद :

लड़ाई के समय योद्धाओं के पहनने का लोहे का टोप।

संग्रहालय में पुराने राजाओं के तरह-तरह के शिरस्त्राण रखे हुए हैं।
खोद, खोल, झिलम, शिरत्राण, शिरत्रान, शिरस्त्र, शिरस्त्राण

Armor plate that protects the head.

helmet

अर्थ : ತಲೆಯ ಮೇಲೆ ಹಾಕಿಕೊಳ್ಳುವಂತಹ ಒಂದು ಅರಿವೆ

उदाहरणे : ಶ್ಯಾಮನು ಕೆಂಪು ಬಣ್ಣದ ಟೋಪಿಯನ್ನು ಹಾಕಿಕೊಂಡಿದ್ದಾನೆ.

समानार्थी : ಕುಲಾಯಿ, ಟೊಪ್ಪಿಗೆ, ಟೋಪಿ


इतर भाषांमध्ये अनुवाद :

सिर पर पहना जाने वाला एक परिधान जिससे सिर ढका रहता है।

श्याम लाल रंग की टोपी पहने हुए है।
कैप, टोपी

A tight-fitting headdress.

cap

चौपाल