अर्थ : ಯಾವುದು ಸ್ಥಿರ ಅಥವಾ ನಿಶ್ಚಿತವಾಗಿಲ್ಲವೋ
उदाहरणे :
ಸರ್ಕಾರದ ಶಿಥಿಲವಾದ ನೀತಿಗಳು ಆತಂಕವನ್ನು ಹುಟ್ಟಿಸುತ್ತವೆ.
समानार्थी : ಶಿಥಿಲವಾದ, ಶಿಥಿಲವಾದಂತಹ
इतर भाषांमध्ये अनुवाद :
अर्थ : ಯಾವುದು ಶಿಥಿಲವಾಗಿದೆಯೋ
उदाहरणे :
ಶಿಥಿಲವಾದ ಶರೀರದ ಕಾರಣದಿಂದ ಅವನು ತುಂಬಾ ಸುಸ್ತಾಗಿದ್ದಾನೆ.
समानार्थी : ಶಿಥಿಲತೆಯ, ಶಿಥಿಲವಾದ, ಶಿಥಿಲವಾದಂತಹ
इतर भाषांमध्ये अनुवाद :