पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಶಿಖರ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಶಿಖರ   ನಾಮಪದ

अर्थ : ಭೂಮಿಯ ಮೇಲ್ಭಾಗವು ತಗ್ಗು-ದಿನ್ನೆಗಳಿಂದ ಕೂಡಿದ್ದು ಮತ್ತು ಪ್ರಯಶಃ ಕಲ್ಲಿನಿಂದ ತುಂಬಿರುವ ಪ್ರಕೃತಿಯ ಭಾಗ

उदाहरणे : ಹಿಮಾಲಯ ಪರ್ವತವು ಭಾರತದ ಉತ್ತರ ದಿಕ್ಕಿನಲ್ಲಿದೆ.

समानार्थी : ಅಗ, ಅಚಲ, ಗಟ್ಟ, ಗವಿ, ಗಿರಿ, ಪರ್ವತ, ಮೇರುಗಿರಿ, ಮೇರುಪರ್ವತ, ಶೃಂಗ, ಶೈಲ


इतर भाषांमध्ये अनुवाद :

A land mass that projects well above its surroundings. Higher than a hill.

mount, mountain

अर्थ : ಅರ್ಧ ಗೋಳಾಕಾರದ ಗೋಪುರ

उदाहरणे : ಈ ಮಸೀದಿಯ ಗುಮ್ಮಟವನ್ನು ಅರೇಬಿಯಾದ ಶಿಲ್ಪಕಾರರು ಮಾಡಿದ್ದಾರೆ.

समानार्थी : ಗುಂಬಜು, ಗುಮ್ಮಟ, ಬುರುಜು


इतर भाषांमध्ये अनुवाद :

गोल, ऊँची और उभरी हुई छत।

इस मस्जिद का गुंबद अरबी शिल्पकारों द्वारा बनाया गया है।
गुंबज, गुंबद, गुम्बज, गुम्बद, गुम्मट, गोलंबर

A hemispherical roof.

dome

अर्थ : ಯಾವುದೇ ವಸ್ತು ಸಂಗತಿಯ ಮೇಲಿನ ಭಾಗ

उदाहरणे : ಆ ದೇವಸ್ಥಾನದ ಶಿಖರದ ಮೇಲೆ ಕೇಂಪು ಧ್ವಜವನ್ನು ಹಾರಿಸಲಾಗಿದೆ.

समानार्थी : ತುತ್ತತುದಿ, ತುದಿ


इतर भाषांमध्ये अनुवाद :

किसी वस्तु, स्थान आदि का सबसे ऊपरी भाग।

इस मंदिर के शिखर पर एक भगवा ध्वज लहरा रहा है।
श्याम सफलता के शिखर पर पहुँच गया है।
चूड़ा, चूल, चोटी, शिखर, शिखा

The highest point (of something).

At the peak of the pyramid.
acme, apex, peak, vertex

अर्थ : ದೋಣಿಯೊಳಗಿನ ಬಟ್ಟೆ ಕಟ್ಟುವ ಕಂಬದ ತುದಿಯ ಭಾಗ

उदाहरणे : ದೋಣಿಯೊಳಗಿನ ಬಟ್ಟೆ ಕಟ್ಟುವ ಕಂಬದ ತುದಿಯಲ್ಲಿ ಕೆಂಪು ಬಟ್ಟೆಯನ್ನು ಕಟ್ಟಲಾಗಿದೆ.

समानार्थी : ದೋಣಿಯೊಳಗಿನ ಬಟ್ಟೆ ಕಟ್ಟುವ ಕಂಬದ ತುದಿ


इतर भाषांमध्ये अनुवाद :

मस्तूल के ऊपर का भाग।

मस्तूल शिखर पर लाल कपड़ा बँधा था।
मस्तूल शिखर

चौपाल