पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಶಾಮೀಲಾದ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಶಾಮೀಲಾದ   ಗುಣವಾಚಕ

अर्थ : ಯಾರೋ ಒಬ್ಬರ ಒಳಗೆ ಮುಚ್ಚಿಟ್ಟ, ಆವರಿಸಿದ ಅಥವಾ ಸೇರಿರುವ ಅಥವಾ ಹೋಗಿರುವ

उदाहरणे : ಅವನು ಕೂಡ ಈ ಕೆಲಸದಲ್ಲಿ ಶಾಮೀಲಾಗಿದ್ದಾನೆ.

समानार्थी : ಅಂತರ್ಗತವಾಗಿರುವ, ತೊಡಗಿದ, ಸೇರಿರುವ


इतर भाषांमध्ये अनुवाद :

किसी के अंदर छिपा,समाया, मिला या गया हुआ।

शैवाल,फफूंद भी वनस्पत्ति जगत के अंतर्गत आते हैं।
वह भी इस काम में शामिल है।
अंतर्गत, अंतर्भावित, अंतर्भूत, अन्तर्गत, अन्तर्भावित, अन्तर्भूत, तहत, शरीक, शामिल, संसृष्ट, सम्मिलित

ಶಾಮೀಲಾದ   ಕ್ರಿಯಾಪದ

अर्थ : ಯಾವುದಾದರು ಕಾರ್ಯವನ್ನು ಮಾಡುವುದಕ್ಕಾಗಿ ಜೊತೆಗೂಡುವುದು ಅಥವಾ ಯಾವುದಾದರು ಕೆಲಸ, ದಳ ಮೊದಲಾದವುಗಳಲ್ಲಿ ಒಳಹೊಕ್ಕುವುದು

उदाहरणे : ರಾಮನು ಈ ದಳಕ್ಕೆ ನನನ್ನೂ ಕೂಡ ಸೇರಿಸಿದನು.ಈ ಕಾರ್ಯಕ್ಕೆ ಒಳ್ಳೆಯ ಜನರನ್ನು ಸೇರಿಸಿ.

समानार्थी : ಒಂದಾದ, ಒಳಹೊಕ್ಕ, ಕೂಡಿ, ಕೂಡಿಸಿದ, ಪ್ರವೇಶಿಸಿದ, ಮಿಳಿತ, ಸೇರಿದ, ಸೇರಿಸಿದ


इतर भाषांमध्ये अनुवाद :

किसी कार्य आदि को करने के लिए साथ करना या किसी काम, दल आदि में रखना।

इस कार्य में अच्छे लोगों को शामिल कीजिए।
इस दल में राम ने मुझे भी लिया है।
दाख़िल करना, दाखिल करना, मिलाना, लेना, शामिल करना, सम्मिलित करना

Engage as a participant.

Don't involve me in your family affairs!.
involve

चौपाल