अर्थ : ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆ ಮಾಡಲು ವ್ಯವಸ್ಥೆ ಇರುವ ಪ್ರತ್ತೇಕವಾದ ಕೋಣೆ
उदाहरणे :
ಶಸ್ತ್ರಚಿಕಿತ್ಸೆಗಾಗಿ ನನ್ನ ತಮ್ಮನನ್ನು ಶಸ್ತ್ರಚಿಕಿತ್ಸಾ ಕೋಣೆಯಲ್ಲಿ ಇರಿಸಲಾಗಿದೆ.
समानार्थी : ಆಪರೇಷನ್ ಥಿಯೇಟರ್, ಶಸ್ತ್ರಚಿಕಿತ್ಸೆಯ ಕೊಠಡಿ
इतर भाषांमध्ये अनुवाद :
अस्पताल का वह कमरा जहाँ शल्य-चिकित्सा की जाती है।
पथरी के आपरेशन के लिए रोगी को शल्य-चिकित्सा कक्ष में ले जाया गया।A room in a hospital equipped for the performance of surgical operations.
Great care is taken to keep the operating rooms aseptic.