अर्थ : ಯಾವುದೇ ಕೆಲಸ ಅಥವಾ ರೋಗ ಮುಂತಾದ ಒತ್ತಡಗಳಿಂದ ನಿರಾಳವಾಗುವಿಕೆ
उदाहरणे :
ಅವನು ಜ್ವರದಿಂದ ಈಗ ಆರಾಮಾಗಿದ್ದಾನೆ.
समानार्थी : ಆರಾಮ, ನೆಮ್ಮದಿ, ಹಗುರ
इतर भाषांमध्ये अनुवाद :
The feeling that comes when something burdensome is removed or reduced.
As he heard the news he was suddenly flooded with relief.