अर्थ : ನಾನಾ ಬಣ್ಣಗಳ ಗಾಜು, ಕಲ್ಲು, ಮೊದಲಾದವುಗಳ ಚೂರುಗಳನ್ನು ಜೋಡಿಸಿ ಚಿತ್ರ ಮೊದಲಾದವುಗಳನ್ನು ಮಾಡುವ ಕಲೆಗಾರಿಕೆ ಅಥವಾ ಕಲಾಕೃತಿ
उदाहरणे :
ಮೈಸೂರು ಅರಮನೆಯಲ್ಲಿ ಮೊಸೆಯಿಕ್_ಚಿತ್ರಕಲೆಯ ಕಲಾಕೃತಿಗಳು ಇವೆ.
समानार्थी : ಮೊಸೇಯಿಕ್ ಚಿತ್ರಕಲೆ
इतर भाषांमध्ये अनुवाद :
Art consisting of a design made of small pieces of colored stone or glass.
mosaicअर्थ : ನಾನಾ ಬಣ್ಣಗಳ ಗಾಜು, ಕಲ್ಲು ಮೂಂತಾದವುಗಳ ಚೂರಗಳನ್ನು ಜೋಡಿಸಿ ಚಿತ್ರ ಮೂಂತಾದವುಗಳನ್ನು ಮಾಡುವ ಕಲೆಗಾರಿಕೆ ಅಥವಾ ಕಲಾಕೃತಿ
उदाहरणे :
ತಾಜ್ ಮಹಲ್ ನ ಹೊರ ಗೋಡೆಯ ಮೇಲಿನ ಮೊಸೇಯಿಕ್ ಕಲೆ ತುಂಬಾ ಸುಂದರವಾಗಿ ಕಾಣುತ್ತದೆ
समानार्थी : ಮೊಸೇಯಿಕ್ ಕಲೆ, ಮೊಸೇಯಿಕ್ ಕೃತಿ, ಮೊಸೇಯಿಕ್ ಚಿತ್ರಕಲೆ
इतर भाषांमध्ये अनुवाद :
Art consisting of a design made of small pieces of colored stone or glass.
mosaic