अर्थ : ಬೇರೆಯವರ ಮಾತುಗಳನ್ನು ಉಪೇಕ್ಷೆ ಮಾಡುತ್ತ ತನ್ನ ಮಾತನ್ನು ಹೇಳುತ್ತಾ ಹೊರಟು ಹೋಗುವ ಕ್ರಿಯೆ
उदाहरणे :
ಅವನ ವ್ಯರ್ಥವಾದ ವಾದವಿವಾದದಿಂದ ಎಲ್ಲರು ತೊಂದರೆ ಅನುಭವಿಸುತ್ತಿದ್ದಾನೆ.
समानार्थी : ವಾದವಿವಾದ
इतर भाषांमध्ये अनुवाद :
अर्थ : ವ್ಯರ್ಥವಾಗಿ ವಿವಾದ ಮಾಡುವುದು
उदाहरणे :
ಈ ತರ ವ್ಯರ್ಥವಾಗಿ ವಾದವಿವಾದ ಮಾಡುವುದರಿಂದ ನನಗೇನು ಸಿಗುತ್ತದೆ?
समानार्थी : ವಾದವಿವಾದ
इतर भाषांमध्ये अनुवाद :
व्यर्थ का विवाद या कहासुनी।
इस तरह की वितंडाओं से आखिर तुम्हें क्या मिलता है?अर्थ : ಯಾವುದನ್ನು ಮಾಡುವುದರಿಂದ ಉಪಯೋಗವಿಲ್ಲವೋ
उदाहरणे :
ವ್ಯರ್ಥವಾದ ಕೆಲಸವನ್ನು ಮಾಡುವುದು ಮೂರ್ಖತನವಾಗುತ್ತದೆ.
समानार्थी : ವ್ಯರ್ಥ, ವ್ಯರ್ಥವಾದಂತ, ವ್ಯರ್ಥವಾದಂತಹ
इतर भाषांमध्ये अनुवाद :
Having no beneficial use or incapable of functioning usefully.
A kitchen full of useless gadgets.