पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ವಿಸ್ತರಿಸು शब्दाचा अर्थ आणि समानार्थी शब्द आणि प्रतिशब्दांसह उदाहरणे.

ವಿಸ್ತರಿಸು   ನಾಮಪದ

अर्थ : ಹರಡುವ ಅಥವಾ ಬೆಳೆಸುವ ಕ್ರಿಯೆ ಅಥವಾ ಭಾವ

उदाहरणे : ಈ ವಿಷಯವನ್ನು ಇಷ್ಟ ವಿಸ್ತಾರ ಮಾಡಬೇಡಿ.

समानार्थी : ವಿಸ್ತಾರ, ವಿಸ್ತಾರಣ, ಹರಡಿಕೆ, ಹರಡು


इतर भाषांमध्ये अनुवाद :

फैलने या बढ़ने की क्रिया का भाव।

इस बात को इतना तूल मत दीजिए।
तूल, विस्तार

The act of increasing (something) in size or volume or quantity or scope.

enlargement, expansion

ವಿಸ್ತರಿಸು   ಕ್ರಿಯಾಪದ

अर्थ : ಗಡಿ ಅಥವಾ ಸೀಮೆಯಲ್ಲಿ ಹರಡುವುದು

उदाहरणे : ಅಶೋಕನು ತನ್ನ ಆಡಳಿತ ಕಾಲದಲ್ಲಿ ರಾಜ್ಯವನ್ನು ವಿಸ್ತರಿಸಿದನು.


इतर भाषांमध्ये अनुवाद :

सीमा, क्षेत्र आदि में विस्तारित होना।

अशोक के समय में उसका राज्य बहुत प्रसारित हुआ।
प्रसारित होना, फैलना

Become larger in size or volume or quantity.

His business expanded rapidly.
expand

अर्थ : ಮೇಲೆ ಹಾಸಿ ಕಟ್ಟುವ ಕ್ರಿಯೆ

उदाहरणे : ವಿವಾಹ ಮಂಟಪವನ್ನು ಮಾಡುವುದಕ್ಕಾಗಿ ಜನರು ಆಚ್ಛಾದನವನ್ನು ಹಾಸುತ್ತಾರೆ.

समानार्थी : ಹರಡು, ಹಾಸು


इतर भाषांमध्ये अनुवाद :

ऊपर फैला कर बाँधना।

विवाह मंडप बनाने के लिए लोग पाल तान रहे हैं।
तानना

Erect and fasten.

Pitch a tent.
pitch, set up

अर्थ : ದೊಡ್ಡದಾಗಿಸುವ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸುವುದು

उदाहरणे : ರಹೀಮನು ಮನೆಯಲ್ಲಿರುವ ಒಂದು ಕೊಠಡಿಯನ್ನು ದೊಡ್ಡದಾಗಿಸುವಂತೆ ಕಂಟ್ರಾಕ್ಟರ್ ಗೆ ಹೇಳಿದನು.

समानार्थी : ದೊಡ್ಡದಾಗಿಸು


इतर भाषांमध्ये अनुवाद :

बढ़ाने का काम दूसरे से कराना।

रहीम ने अपने मकान में ठेकेदार से कहकर एक कमरा बढ़वाया।
बढ़वाना

चौपाल