पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ವಿಳಾಸ शब्दाचा अर्थ आणि समानार्थी शब्द आणि प्रतिशब्दांसह उदाहरणे.

ವಿಳಾಸ   ನಾಮಪದ

अर्थ : ಯಾವುದಾದರು ಸ್ಥಾನ, ವ್ಯಕ್ತಿ ಮೊದಲಾದವುಗಳನ್ನು ಕಂಡು ಹಿಡಿಯುವುದಕ್ಕಾಗಿ ಬರೆದಿರುವ ಅಥವಾ ಪತ್ರ ಮೊದಲಾದವುಗಳ ಮೇಲೆ ಬರೆದಿರುವ ಯಾರದ್ದಾದರೂ ಹೆಸರು ಮತ್ತು ವಾಸವ ಮಾಡುವ ಮನೆಯ ನಂಬರ್

उदाहरणे : ತಪ್ಪಾದ ವಿಳಾಸವನ್ನು ಹಾಕಿರುವುದರಿಂದ ಈ ಪತ್ರವನ್ನು ಅಂಚೆ ಪೇದೆ ನಮ್ಮ ಮನೆಗೆ ನೀಡಿದ್ದಾನೆ.


इतर भाषांमध्ये अनुवाद :

किसी स्थान, व्यक्ति आदि को पाने के लिए लिखे हुए निर्देश या पत्र आदि पर लिखा हुआ किसी का नाम और रहने का स्थान आदि।

गलत पता लिखा होने के कारण डाकिया दूसरे का पत्र हमारे घर में डाल गया।
पता, सरनामा, सिरनामा

Written directions for finding some location. Written on letters or packages that are to be delivered to that location.

address, destination, name and address

अर्थ : ಯಾರೋ ಒಬ್ಬರ ಹೆಸರು ಮತ್ತು ವಿಳಾಸ

उदाहरणे : ತಲೆಗೆ ಗಂಭೀರವಾದ ಪೆಟ್ಟು ಬಿದ್ದ ಕಾರಣದಿಂದಾಗಿ ಸಂತೋಷನು ತನ್ನ ಹೆಸರು ಮತ್ತು ವಿಳಾಸವನ್ನೂ ಸಹ ಮರೆತುಹೋದನು.

समानार्थी : ಗುರುತು ಪರಿಚಯ, ಪತ್ತೆ, ಹೆಸರು ಮತ್ತು ಸ್ಥಳ


इतर भाषांमध्ये अनुवाद :

किसी का नाम और पता।

सिर पर गहरी चोट लगने के कारण संतोष अपना नामधाम भी भूल गया।
नामधाम, नामपता, पता ठिकाना, पता-ठिकाना

Written directions for finding some location. Written on letters or packages that are to be delivered to that location.

address, destination, name and address

अर्थ : ಯಾವುದಾದರೂ ಅಥವಾ ಯಾರದಾದರೂ ಇರುವ ಸ್ಥಳವನ್ನು ಗುರುತಿಸಲು ಸಹಾಯವಾಗುವಂತಹ ಗುರುತುಗಳು

उदाहरणे : ಅವನು ತನ್ನ ಗೆಳೆಯನ ವಿಳಾಸವನ್ನು ಹುಡುಕುತ್ತಾ ಹೋದ.


इतर भाषांमध्ये अनुवाद :

किसी के रहने या मिलने के स्थान को सूचित करनेवाली वह बात जिससे किसी तक पहुँचा जाए या किसी को पा सकें।

मैं उसका पता ढूँढते हुए वहाँ पहुँचा।
अता-पता, ठाँ-ठिकाना, ठाँव, ठिकाना, ठौर, ठौर ठिकाना, ठौर-ठिकाना, नाँव-ठाँव, नाम-पता, नाव-ठाँव, पता, पता-ठिकाना, मक़ाम, मकाम, मुक़ाम, मुकाम

The place where a person or organization can be found or communicated with.

address

चौपाल