अर्थ : ಅವನು ವಿಮಾನ ಅಥವಾ ಗಾಳಿಯಲ್ಲಿ ಹಾರುವ ಹಡಗನ್ನು ಓಡಿಸುತ್ತಾನೆ
उदाहरणे :
ವಿಮಾನ ಚಾಲಕನು ವಿಮಾನವನ್ನು ಗಾಳಿಯಲ್ಲಿ ನಿರಾಯಾಸವಾಗಿ ಓಡಿಸುತ್ತಿದ್ದಾನೆ.
समानार्थी : ಏರೋಪ್ಲೇನ್, ಗಾಳಿಯ ಹಡಗು, ಪೈಲಟ್, ವಿಮಾನ ಚಾಲಕ, ವೈಮಾನಿಕ
इतर भाषांमध्ये अनुवाद :
वह जो विमान या हवाई जहाज चलाता हो।
विमान चालक विमान को हवा में गोते खिला रहा था।