पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ವಿಮರ್ಶೆ शब्दाचा अर्थ आणि समानार्थी शब्द आणि प्रतिशब्दांसह उदाहरणे.

ವಿಮರ್ಶೆ   ನಾಮಪದ

अर्थ : ಸಾಹಿತ್ಯ ಕೃತಿಯನ್ನು ಚನ್ನಾಗಿ ಓದಿ ಅದರ ಗುಣ ಮತ್ತು ದೋಷವನ್ನು ವಿವೇಚನೆ ಮಾಡುವ ಲೇಖಕ

उदाहरणे : ಶಿಕ್ಷಕರು ನಾಟಕದ ಮೇಲೆ ವಿಮರ್ಶೆ ಬರೆಯಲು ಹೇಳಿದರು

समानार्थी : ಟೀಕೆ, ಟೀಕೆ-ಟಿಪ್ಪಣಿ


इतर भाषांमध्ये अनुवाद :

अच्छी तरह देख-भाल कर किसी साहित्यिक कृति के गुण और दोषों की विवेचना करने वाला लेख।

शिक्षिका ने नाटक की समालोचना लिखने के लिए कहा।
आलोचना, समालोचना

A written evaluation of a work of literature.

criticism, literary criticism

अर्थ : ಯಾವುದಾರೂ ವಿಷಯವನ್ನು ಕೂಲಂಕುಶವಾಗಿ ಪರಿಶೀಲಿಸುವುದು

उदाहरणे : ಗೋಷ್ಟಿಯಲ್ಲಿ ನಿರುದ್ಯೋಗದ ಬಗ್ಗೆ ವಿಚಾರ ವಿಮರ್ಶೆ ನಡೆಸಲಾಗುತ್ತಿದೆ.

समानार्थी : ವಿಚಾರ ವಿಮರ್ಶೆ, ವಿಚಾರ-ವಿಮರ್ಶೆ


इतर भाषांमध्ये अनुवाद :

किसी बात का विचार या विवेचन।

गोष्ठी में बेरोज़गारी के ऊपर विचार विमर्श किया जा रहा है।
आलोड़न, विचार-विमर्श, विमर्श, सोच विचार

An exchange of views on some topic.

We had a good discussion.
We had a word or two about it.
discussion, give-and-take, word

अर्थ : ಗುಣ-ದೋಷಗಳ ಸರಿಯಾಗಿ ತಿಳಿಸಿಕೊಡುವ ದೃಷ್ಟಿ

उदाहरणे : ಅವರ ಪರಿಚಯವನ್ನು ಅತ್ತೆ ಮಾಡಿಸಿಕೊಡಬೇಕು.

समानार्थी : ಕೃಪಾದೃಷ್ಟಿ, ಕೃಪೆ, ಕೆಟ್ಟ ದೃಷ್ಟಿ, ಗುರುತು, ಚಿಹ್ನೆ, ತಿಳಿವಳಿಕೆ, ದೃಷ್ಟಿ, ನಿರೀಕ್ಷಣೆ, ನೋಟ, ಪರಿಚಯ, ಪರಿಶೀಲನೆ, ಪರೀಕ್ಷೆ, ಲಕ್ಷಣ, ಶೋಧನೆ


इतर भाषांमध्ये अनुवाद :

गुण-दोष का ठीक-ठीक पता लगाने वाली दृष्टि।

उसकी पहचान की दाद देनी चाहिए।
नजर, नज़र, निगाह, परख, पहचान, पहिचान

अर्थ : ಯಾವುದೇ ಮಾತಿನ ಅಥವಾ ಕೆಲಸದ ಗುಣ, ದೋಷ ಮುಂತಾದವುಗಳ ಸಂಬಂಧವಾಗಿ ಮಾತನಾಡುವ ವಿಚಾರ

उदाहरणे : ಅವನು ಟೀಕೆಗಳನ್ನು ಕೇಳಿಸಿಕೊಂಡರು ಪ್ರಭಾವಕ್ಕೆ ಒಳಗಾಗಲಿಲ್ಲ

समानार्थी : ಖಂಡನೆ, ಗುಣದೋಷ ವಿವೇಚನೆ, ಟೀಕೆ, ಟೀಕೆ-ಟಿಪ್ಪಣಿ


इतर भाषांमध्ये अनुवाद :

किसी बात या कार्य के गुण दोष आदि के संबंध में प्रकट किया जाने वाला विचार।

वे आलोचना सुनकर भी अप्रभावित रहे।
आलोचन, आलोचना, खिंचाई, टीका-टिप्पणी

A serious examination and judgment of something.

Constructive criticism is always appreciated.
criticism, critique

अर्थ : ಯಾವುದೋ ವಿಚಾರವನ್ನು ಸ್ವಲ್ಪ ವಿಸ್ತಾರವಾಗಿ ಮಾಡುವ ವರ್ಣನೆ

उदाहरणे : ಅವನು ರಾಮಯಣವನ್ನು ಕುರಿತು ಟೀಕೆಯನ್ನು ಬರೆಯುತ್ತಿದ್ದ.

समानार्थी : ಟಿಪ್ಪಣಿ, ಟೀಕೆ


इतर भाषांमध्ये अनुवाद :

किसी विषय का कुछ विस्तार से किया हुआ वर्णन।

वह रामायण की टीका लिख रहा है।
आदर्श, टीका, तफ़सीर, व्याख्या

चौपाल