पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ವಿನಾಶಕಾರಿ शब्दाचा अर्थ आणि समानार्थी शब्द आणि प्रतिशब्दांसह उदाहरणे.

ವಿನಾಶಕಾರಿ   ನಾಮಪದ

अर्थ : ಹಾನಿಕಾರಕ ಅಥವಾ ವಿನಾಶ ಉಂಟಾಗುವ ಅವಸ್ಥೆ, ಗುಣ ಅಥವಾ ಭಾವ

उदाहरणे : ಕೆಲವು ವಸ್ತುಗಳ ಹಾನಿಕಾರಕವೆಂದು ಪ್ರಮಾಣಿಕರಿಸಿದರೂ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಾರೆ.

समानार्थी : ಹಾನಿಕಾರಕ


इतर भाषांमध्ये अनुवाद :

हानिकारक या घालक होने की अवस्था, गुण या भाव।

कुछ उत्पादों की हानिकारकता प्रमाणित होने के बाद भी वे बाजार में बिकते हैं।
क्षतिकारकता, क्षतिकारिता, घालकता, हानिकारकता

अर्थ : ಯಾವ ವಸ್ತು ದ್ವಂಸವನ್ನು ಮಾಡುತ್ತದೆಯೋ

उदाहरणे : ಸಿಡಿಮದ್ದು ಒಂದು ವಿನಾಶಕಾರಿ ವಸ್ತುವೆ ಸರಿ.

समानार्थी : ದ್ವಂಸಕ, ನಾಶ


इतर भाषांमध्ये अनुवाद :

वह वस्तु जो ध्वस्त करे।

बारूद एक प्रध्वंसक है।
ध्वंसक, प्रध्वंसक

A person who destroys or ruins or lays waste to.

A destroyer of the environment.
Jealousy was his undoer.
Uprooters of gravestones.
destroyer, ruiner, undoer, uprooter, waster

ವಿನಾಶಕಾರಿ   ಗುಣವಾಚಕ

अर्थ : ಕ್ರಮೇಣ ನಾಶವಾಗುವಿಕೆಯನ್ನು ಸೂಚಿಸುವುದು

उदाहरणे : ಕಾಡು ನಾಶವಾಗುತ್ತಿರುವುದರಿಂದ ಪ್ರಾಣಿ ಪಕ್ಷಿಗಳು ಅವನತಿಯತ್ತ ಸಾಗುತ್ತಿವೆ.

समानार्थी : ಅವನತಿಕಾರಿ, ಅವನತಿಕಾರಿಯಾದ, ಅವನತಿಕಾರಿಯಾದಂತ, ಅವನತಿಕಾರಿಯಾದಂತಹ, ಅವನತಿಯತ್ತ, ಪತನಕಾರಿ, ಪತನಕಾರಿಯಾದ, ಪತನಕಾರಿಯಾದಂತ, ಪತನಕಾರಿಯಾದಂತಹ, ಪತನದತ್ತ, ವಿನಾಶಕಾರಿಯಾದ, ವಿನಾಶಕಾರಿಯಾದಂತ, ವಿನಾಶಕಾರಿಯಾದಂತಹ


इतर भाषांमध्ये अनुवाद :

जिससे अवनति हो या जो अवनति करे।

सरकार की नई योजनाएँ समाज के लिए अवनतिकारी साबित हुईं।
अधोपतनकारी, अवनतिकारी, अवरोहक, पतनकारी

चौपाल