पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ವಿನಂತಿ ಪತ್ರ शब्दाचा अर्थ आणि समानार्थी शब्द आणि प्रतिशब्दांसह उदाहरणे.

ವಿನಂತಿ ಪತ್ರ   ನಾಮಪದ

अर्थ : ಆ ಪತ್ರದಲ್ಲಿ ನನ್ನ ಸ್ಥಿತಿ ಅಥವಾ ಪ್ರಾರ್ಥನೆಯನ್ನು ಬರೆದು ಯಾರಿಗಾದರು ಸೂಚಿವಿವರಣೆಯನ್ನು ನೀಡುವುದು

उदाहरणे : ನಾನು ರಜೆಗಾಗಿ ಪ್ರಾರ್ಥನಾ ಪತ್ರವನ್ನು ಬರೆದೆ.

समानार्थी : ಅರ್ಜಿ, ನಿವೇದನೆ ಪತ್ರ, ಪತ್ರ, ಪ್ರಾರ್ಥನಾ ಕಾಗದ, ಪ್ರಾರ್ಥನಾ ಪತ್ರ, ಪ್ರಾರ್ಥನೆ ಕಾಗದ, ಪ್ರಾರ್ಥನೆಯ ಪತ್ರ, ಭಿನ್ನಹ ಪತ್ರ, ಮನವಿ


इतर भाषांमध्ये अनुवाद :

वह पत्र जिसमें कोई अपनी दशा या प्रार्थना लिखकर किसी को सूचित करे।

मैंने छुट्टी के लिए आवेदन-पत्र भर दिया है।
अरज़ी, अरजी, अर्ज़ी, अर्जी, आवेदन, आवेदन पत्र, आवेदन-पत्र, आवेदनपत्र, प्रार्थना पत्र, प्रार्थना-पत्र, प्रार्थनापत्र

A verbal or written request for assistance or employment or admission to a school.

December 31 is the deadline for applications.
application

ವಿನಂತಿ ಪತ್ರ   ಗುಣವಾಚಕ

अर्थ : ವಿನಂತಿಯ ರೂಪದಲ್ಲಿ ಇನ್ನೊಬ್ಬರ ಮುಂದೆ ಇಡುವಂತಹ

उदाहरणे : ಈ ಕೆಲಸಕ್ಕಾಗಿ ಬಂದಿರುವ ವಿನಂತಿ ಪತ್ರದ ಸಂಖ್ಯೆ ಐದು ಸಾವಿರ.

समानार्थी : ಪ್ರಾರ್ಥನಾ ಪತ್ರ, ಪ್ರಾರ್ಥನಾ-ಪತ್ರ ವಿಜ್ಞಾಪನೆ ಪತ್ರ, ಪ್ರಾರ್ಥನಾಪತ್ರ, ಮನವಿ ಪತ್ರ, ಮನವಿ-ಪತ್ರ, ಮನವಿಪತ್ರ, ವಿನಂತಿ-ಪತ್ರ, ವಿನಂತಿಪತ್ರ


इतर भाषांमध्ये अनुवाद :

जिसे आवेदन के रूप में किसी के सामने उपस्थित किया गया हो।

इस नौकरी के लिए आवेदित पत्रों की संख्या पाँच हज़ार है।
आवेदित

चौपाल