अर्थ : ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಹೋಗುವ ಕ್ರಿಯೆ
उदाहरणे :
ರಾಮ ಅಯೋಧ್ಯೆಯನ್ನು ಬಿಟ್ಟು ಹೋದ ಸಮಾಚಾರ ಕೇಳಿ ಅಲ್ಲಿದ್ದ ವಾಸಿಗಳಿಗೆ ದೊಡ್ಡ ಆಘಾತವಾಯಿತು
समानार्थी : ನಿರ್ಗಮನ, ಪ್ರಯಾಣ, ಬಿಟ್ಟು ಹೋದ, ಹೊರಟ
इतर भाषांमध्ये अनुवाद :
अर्थ : ವಿವಾಹವಾದ ನಂತರ ವರನ ಕಡೆಯವರು ಜನರನ್ನು ಸತ್ಕಾರ ಮಾಡಿ ಕಳುಹಿಸಿಕೊಡುವರು
उदाहरणे :
ವಿದಾಯ ಹೇಳುತ್ತಾ-ಹೇಳುತ್ತಾ ಎಲ್ಲರನ್ನು ಕಳುಹಿಸಿಕೊಂಡುವಷ್ಟರಲ್ಲಿ ರಾತ್ರಿ ಹನ್ನೆರಡು ಗಂಟೆಯಾಯಿತು.
इतर भाषांमध्ये अनुवाद :