अर्थ : ನಿರ್ದಿಷ್ಟ ಸ್ಥಳ ಮತ್ತು ಸಮಯದಲ್ಲಿ ವ್ಯಕ್ತಿ ಅಥವಾ ವಸ್ತು ಸಂಗತಿಗಳು ಇರುವುದು
उदाहरणे :
ಶಾಲೆಯಲ್ಲಿ ಉಪಸ್ಥಿತರಾದ ಮಕ್ಕಳಿಗೆ ಸಿಹಿ ಹಂಚಲಾಯಿತು.
समानार्थी : ಉಪಸ್ಥಿತ, ಉಪಸ್ಥಿತವಾದ, ಉಪಸ್ಥಿತವಾದಂತ, ಉಪಸ್ಥಿತವಾದಂತಹ, ವಿದ್ಯಾಮಾನ, ವಿದ್ಯಾಮಾನವಾದಂತ, ವಿದ್ಯಾಮಾನವಾದಂತಹ, ಹಾಜರಾದ, ಹಾಜರಾದಂತ, ಹಾಜರಾದಂತಹ
इतर भाषांमध्ये अनुवाद :