अर्थ : ವಾಸಕ್ಕಾಗಿ ಬಳಸುವ ಕಟ್ಟಡ, ಗೃಹ ಇತ್ಯಾದಿ
उदाहरणे :
ನಗರಗಳಲ್ಲಿ ಪ್ರವಾಸೋದ್ಯಮ ಇಲಾಖೆಯವರು ಕಟ್ಟಿಸಿದ ವಾಸಯೋಗ್ಯ ವಸತಿಗೃಹಗಳು ಕಡಿಮೆ ದರದಲ್ಲಿ ಸಿಗುತ್ತವೆ.
समानार्थी : ನಿವಾಸಕ್ಕಾಗಿರುವ, ನಿವಾಸಕ್ಕಾಗಿರುವಂತ, ನಿವಾಸಕ್ಕಾಗಿರುವಂತಹ, ವಾಸಯೋಗ್ಯ
इतर भाषांमध्ये अनुवाद :
Used or designed for residence or limited to residences.
A residential hotel.