पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ವಾರಸುದಾರ शब्दाचा अर्थ आणि समानार्थी शब्द आणि प्रतिशब्दांसह उदाहरणे.

ವಾರಸುದಾರ   ನಾಮಪದ

अर्थ : ಹೆಸರು ತೆಗೆದುಕೊಳ್ಳುವ ಅಥವಾ ನೆನಪು, ಸ್ಮರಣೆಯನ್ನು ಮಾಡುವ ವ್ಯಕ್ತಿ

उदाहरणे : ಅವರ ಮನೆಯಲ್ಲಿ ಯಾವ ವಾರಸುದಾರರು ಇಲ್ಲ.

समानार्थी : ಹೆಸರು ತೆಗೆದುಕೊಳ್ಳುವವ


इतर भाषांमध्ये अनुवाद :

नाम लेने या स्मरण करने वाला व्यक्ति।

उसके घर में कोई नामलेवा भी नहीं है।
नामलेवा

अर्थ : ಯಾರೋ ಒಬ್ಬರು ಸತ್ತ ನಂತರ ಅನುಕ್ರಮವಾಗಿ ಅವನ ಆಸ್ತಿ ಮುಂತಾದವುಗಳಿಗೆ ಅಧಿಕಾರಿ ಆಗುವವನು

उदाहरणे : ಸಾಮಾನ್ಯವಾಗಿ ಯಾರೋ ಒಬ್ಬರು ಸತ್ತ ನಂತರ ಅವರ ಆಸ್ತಿ-ಪಾಸ್ತಿಗಳಿಗೆ ಅವನ ಮಕ್ಕಳೆ ಉತ್ತರಾಧಿಕಾರಿಗಳು.

समानार्थी : ಉತ್ತರಾಧಿಕಾರಿ, ವಾರಸು ಹಕ್ಕುದಾರ


इतर भाषांमध्ये अनुवाद :

वह जो किसी के मर जाने पर नियमतः उसकी सम्पत्ति आदि का अधिकारी हो।

सामान्यतः किसी की संपत्ति के उत्तराधिकारी उसके बाल-बच्चे होते हैं।
उत्तराधिकारी, दायाधिकारी, वारिस

A person who is entitled by law or by the terms of a will to inherit the estate of another.

heir, heritor, inheritor

अर्थ : ಯಾರೋ ಒಬ್ಬರು ಹೊರಟು ಹೋದರೆ ಅಥವಾ ಇದ್ದರೆ ಅವನ ಪದವಿ ಅಥವಾ ಸ್ಥಾನಕ್ಕೆ ಅಧಿಕಾರಿಯಾಗುವವನು

उदाहरणे : ರಾಜನು ಒಬ್ಬ ಒಳ್ಳೆಯ ಉತ್ತಾರಾಧಿಕಾರಿಯನ್ನು ಹುಡುಕುತ್ತಿದ್ದ.

समानार्थी : ಉತ್ತಾರಾಧಿಕಾರಿ, ವಾರಸು


इतर भाषांमध्ये अनुवाद :

वह जो किसी के हट जाने या न रहने पर उसके पद या स्थान का अधिकारी हो।

राजा को एक कुशल उत्तराधिकारी की तलाश थी।
उत्तराधिकारी

A person who follows next in order.

He was President Lincoln's successor.
replacement, successor

चौपाल