पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ವಶೀಕರಣ शब्दाचा अर्थ आणि समानार्थी शब्द आणि प्रतिशब्दांसह उदाहरणे.

ವಶೀಕರಣ   ನಾಮಪದ

अर्थ : ಯಾರೋ ಒಬ್ಬರನ್ನು ಅಧೀನದಲ್ಲಿ ಇಟ್ಟುಕೊಳ್ಳುವ ಕ್ರಿಯೆ ಅಥವಾ ಅಧೀನವಾಗಿ ಮಾಡುವ ಕ್ರಿಯೆ

उदाहरणे : ಕ್ರೂರ ಪ್ರಾಣಿಗಳನ್ನು ಪಳಗಿಸುವುದು ತುಂಬ ಕಠಿಣದ ಕೆಲಸ.

समानार्थी : ಅಧೀನಗೊಳಿಸು, ತರಬೇತಿ ನೀಡುವುದು, ಪಳಗಿಸುವುದು


इतर भाषांमध्ये अनुवाद :

किसी को अधीन करने की क्रिया या किसी को अधीन में लाने की क्रिया।

खूँखार जानवरों का अधीनीकरण कठिन होता है।
अधीनीकरण, बसीकरन, वशीकरण

The act of conquering.

conquering, conquest, subjection, subjugation

अर्थ : ಮಂತ್ರ-ತಂತ್ರದ ಸಹಾಯದಿಂದ ಯಾರನ್ನಾದರೂ ವಶದಲ್ಲಿ ಇಟ್ಟುಕೊಳ್ಳುವ ಕ್ರಿಯೆ

उदाहरणे : ತಾಂತ್ರಿಕನು ವಶೀಕರಣದ ಮೂಲಕ ರಾಮನನ್ನು ತನ್ನ ವಶದಲ್ಲಿ ಇಟ್ಟುಕೊಂಡನು


इतर भाषांमध्ये अनुवाद :

मंत्र-तंत्र आदि के द्वारा किसी को वश में करने की क्रिया।

तांत्रिक ने वशीकरण द्वारा रामू को अपने बस में कर लिया।
जय, जोग, बशीकरन, योग, वशीकरण

A psychological state induced by (or as if induced by) a magical incantation.

enchantment, spell, trance

अर्थ : ನಿದ್ದೆಯಲ್ಲಿ ಎದ್ದ ವ್ಯಕ್ತಿಯು ಕೇವಲ ಹೊರಗಿನ ಪ್ರೇರಣೆಯಿಂದ ನಡೆಯುತ್ತಾನೆ

उदाहरणे : ಮನೋವಿಜ್ಞಾನಿಗಳು ಅವನನ್ನು ವಶೀಕರಣ ಮಾಡಿಕೊಂಡು ಅವನ ಮನಸ್ಸನ್ನು ಅರಿಯಲು ಪ್ರಯತ್ನ ಪಟ್ಟರು

समानार्थी : ಸಂಮೋಹನ ವಿಧಾನ


इतर भाषांमध्ये अनुवाद :

प्रेरित नींद की वह अवस्था जिसमें सोता हुआ व्यक्ति केवल बाहरी इशारों पर चलता है।

मनोचिकित्सक ने सम्मोहन के दौरान उसकी मानसिक अवस्था को समझने का प्रयास किया।
सम्मोहन

A state that resembles sleep but that is induced by suggestion.

hypnosis

ವಶೀಕರಣ   ಗುಣವಾಚಕ

अर्थ : ವಶದಲ್ಲಿ ತಂದು ಕೊಳ್ಳುವಂತಹ ಅಥವಾ ಇಟ್ಟುಕೊಳ್ಳುವಂತಹ

उदाहरणे : ಶ್ಯಾಮನು ವಶೀಕರಣ ಮಂತ್ರವನ್ನು ತಿಳಿದಿದ್ದಾನೆ.

समानार्थी : ವಶೀಕರಣವಾದ, ವಶೀಕರಣವಾದಂತ, ವಶೀಕರಣವಾದಂತಹ, ವಶೀಕರಿಸಲಾದ, ವಶೀಕರಿಸಲಾದಂತ, ವಶೀಕರಿಸಲಾದಂತಹ, ವಶೀಕರಿಸಿದ, ವಶೀಕರಿಸಿದಂತ, ವಶೀಕರಿಸಿದಂತಹ, ವಶೀಲಕರಿಸಲ್ಪಟ್ಟ, ವಶೀಲಕರಿಸಲ್ಪಟ್ಟಂತ, ವಶೀಲಕರಿಸಲ್ಪಟ್ಟಂತಹ


इतर भाषांमध्ये अनुवाद :

वश में करने वाला।

श्यामू वशीकरण मंत्र जानता है।
बसीकर, वशीकरण

चौपाल