अर्थ : ಯಾರೋ ಒಬ್ಬರನ್ನು ಮಂತ್ರ-ತಂತ್ರ ಮುಂತಾದವುಗಳಿಂದ ವಶದಲ್ಲಿ ಇಟ್ಟುಕೊಂಡಿರುವುದು
उदाहरणे :
ತಾಂತ್ರಿಕನು ವಶೀಕೃತ ವ್ಯಕ್ತಿಯಿಂದ ಆಗಬೇಕಾದ ಕೆಲಸಗಳನ್ನು ಮಾಡಿಸುತ್ತಿದ್ದಾನೆ.
समानार्थी : ವಶಮಾಡಿಕೊಂಡಂತ, ವಶಮಾಡಿಕೊಂಡಂತಹ, ವಶೀಕೃತ, ವಶೀಕೃತವಾದ, ವಶೀಕೃತವಾದಂತ, ವಶೀಕೃತವಾದಂತಹ
इतर भाषांमध्ये अनुवाद :