अर्थ : ಯಾವುದಾದರು ದೇವರು ಅಥವಾ ದೊಡ್ಡವರು ನಿರ್ಮಲ ಮನಸ್ಸಿನಿಂದ ಅವರು ಬೇಡಿದ ವಸ್ತು ಅಥವಾ ಸಿದ್ಧಿ ಮೊದಲಾದವುಗಳನ್ನು ನೀಡುವ ಕ್ರಿಯೆ ಅಥವಾ ಭಾವ
उदाहरणे :
ದೇವರು ಅವನಿಗೆ ಪುತ್ರ ಸಂತಾನ ಪ್ರಾಪ್ತಿಯಾಗುವ ವರವನ್ನು ನೀಡಿದರು.
समानार्थी : ವರ, ವರ ದಾನ, ವರ ಪ್ರಸಾದ, ವರ-ಕೊಡುವಿಕೆ, ವರ-ದಾನ, ವರ-ಪ್ರಸಾದ, ವರಕೊಡುವಿಕೆ, ವರದಾನ, ವರಪ್ರಸಾದ
इतर भाषांमध्ये अनुवाद :