अर्थ : ವರ್ಷದ ಎಲ್ಲಾ ಋತುವಿನಲ್ಲಿ ಬೆಳೆಯುವ ಬೆಳೆ
उदाहरणे :
ವನಸ್ಪತಿಯು ವರ್ಷವಿಡೀ ಬೆಳೆಯುವ ಬೆಳೆ.
समानार्थी : ಎಲ್ಲಾ ಋತುಗಳಲ್ಲೂ ಇರುವ, ಎಲ್ಲಾ ಋತುಗಳಲ್ಲೂ ಇರುವಂತ, ಎಲ್ಲಾ ಋತುಗಳಲ್ಲೂ ಇರುವಂತಹ, ವರ್ಷವಿಡೀ
इतर भाषांमध्ये अनुवाद :
अर्थ : ವರ್ಷದ ಹನ್ನೆರಡೂ ತಿಂಗಳೂ ನಿರಂತರವಾಗಿ ಆಗುವಂತಹದ್ದು
उदाहरणे :
ನಗರದ ಬಜಾರಿನಲ್ಲಿ ವರ್ಷಪೂರ್ತಿ ನಾನಾ ಪ್ರಕಾರದ ಹೂ ಸಿಗುತ್ತದೆ.
समानार्थी : ಹನ್ನೆರಡು ತಿಂಗಳೂ
इतर भाषांमध्ये अनुवाद :