अर्थ : ಗುಂಯಿ ಗುಟ್ಟುವ ಶಬ್ದ
उदाहरणे :
ಈ ಗುಂಯಿ ಗುಟ್ಟುವ ಶಬ್ದ ಎಲ್ಲಿಂದ ಬರುತ್ತಿದೆ?
समानार्थी : ಗುಂಯಿ ಗುಟ್ಟು, ಬಡಬಡಿಸು
इतर भाषांमध्ये अनुवाद :
अर्थ : ಗುಂಯಿ ಗುಟ್ಟುವ ಶಬ್ದವನ್ನು ಮಾಡು
उदाहरणे :
ಈ ಕೀಟವು ಗುಂಯಿ ಗುಟ್ಟುತ್ತಿದೆ.
समानार्थी : ಗುಂಯಿ ಗುಟ್ಟು, ಬಡಬಡಿಸು
इतर भाषांमध्ये अनुवाद :
अर्थ : ಜೋರಾಗಿ ಮತ್ತು ಬೀಟ್ಟೂಬಿಡದೆ ಮಾತನಾಡುವುದು ಅಥವಾ ಒಂದೇ ಸಮನೆ ಕಪ್ಪೆಗಳ ತರಹ ಧ್ವನಿ ಮಾಡುವುದು
उदाहरणे :
ಅಧಿಕಾರಿಯು ಮಾತು ಕೇಳದ ಜವಾನನ್ನು ಗುರಾಯಿಸಿ ನೋಡಿದರು.
समानार्थी : ಬಡಬಡಿಸು, ಬಿರುನುಡಿಗಳನ್ನಾಡು
इतर भाषांमध्ये अनुवाद :
अर्थ : ಮನಸ್ಸಿನಲ್ಲಿಯೇ ಅಸ್ಪಷ್ಟವಾಗಿ ಮಾತನಾಡಿಕೊಳ್ಳುವ ಕ್ರಿಯೆ
उदाहरणे :
ಕೆಲಸ ಮಾಡು ಎಂದು ಹೇಳಿದ ತಕ್ಷಣ ಅವನು ಬಡಬಡಿಸಲು ಪ್ರಾರಂಭಿಸಿದ.
समानार्थी : ಗುಂಯಿ ಗುಟ್ಟು, ಬಡಬಡಿಸು
इतर भाषांमध्ये अनुवाद :
अर्थ : ಉಪಯೋಗವಿಲ್ಲದೆ, ಅಸಂಬದ್ಧವಾಗಿ, ವಿವೇಕವಿಲ್ಲದೆ ಮಾತಾಡುವುದು
उदाहरणे :
ಅವನು ದಿನವಿಡೀ ಹರಟೆಹೊಡೆಯುತ್ತಿರುತ್ತಾನೆ.
समानार्थी : ಹರಟೆಹೊಡೆ
इतर भाषांमध्ये अनुवाद :
व्यर्थ बहुत बोलना या बातें करना।
वह दिन भर बकवास करता रहता है।