पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ವಜ್ರ शब्दाचा अर्थ आणि समानार्थी शब्द आणि प्रतिशब्दांसह उदाहरणे.

ವಜ್ರ   ನಾಮಪದ

अर्थ : ಒಂದು ಅತ್ಯಮೂಲ್ಯವಾದ ರತ್ನ ಕಾಂತಿಯುತವಾಗಿದ್ದು ಮತ್ತು ತುಂಬಾ ಕಠೋರವಾಗಿರುವುದು

उदाहरणे : ರತ್ನ ಖಚಿತ ಆಭರಣ ತುಂಬಾ ಬೇಲೆಬಾಳುವುದು

समानार्थी : ರತ್ನ


इतर भाषांमध्ये अनुवाद :

एक बहुमूल्य रत्न जो चमकीला और बहुत कठोर होता है।

हीरे जड़ित आभूषण बहुत महँगे होते हैं।
अभेद्य, अलमास, अविक, अशिर, आबगीन, कुलिश, वज्र, वज्रसार, वरारक, वराहक, हीर, हीरक, हीरा

A transparent piece of diamond that has been cut and polished and is valued as a precious gem.

diamond

अर्थ : ಇಂದ್ರನ ಪ್ರಧಾನ ಅಸ್ತ್ರ ಅಥವಾ ಆಯುಧ

उदाहरणे : ಇಂದ್ರನು ಬಾಲ ಹನುಮಂತನ ಮೇಲೆ ವಜ್ರಾಯುಧವನ್ನು ಪ್ರಯೋಗಿಸಿದನು.

समानार्थी : ವಜ್ರಾಯುಧ


इतर भाषांमध्ये अनुवाद :

Indra's thunderbolt.

vajra

अर्थ : ನವ ರತ್ನದಲ್ಲಿನ ಒಂದು ರತ್ನ

उदाहरणे : ರಾಜ ದಶರಥನ ಖಜಾನೆಯಲ್ಲಿ ಮಾಣಿಕ್ಯ ಮುಂತಾದ ರತ್ನಗಳಿಂದ ತುಂಬಿತ್ತು

समानार्थी : ಅನರ್ಘ್ಯರತ್ನ, ಅರುಣೋಫಲ, ಮಾಣಿಕ್ಯ, ರತ್ನ, ವೈಡೂರ್ಯ, ಶೋಣಿತಫಲ, ಸ್ಫಟಿಕ


इतर भाषांमध्ये अनुवाद :

A transparent deep red variety of corundum. Used as a gemstone and in lasers.

ruby

अर्थ : ವಜ್ರ, ಪಚ್ಚೆ, ಮುತ್ತು ಮುಂತಾದವುಗಳಿಂದ ಕೂಡದ ರತ್ನದ ಸಮೋಹ

उदाहरणे : ರಾಜಮುಕುಟದಲ್ಲಿ ರತ್ನ, ವಜ್ರ, ಮಾಣಿಕ್ಯೆ ಮುಂತಾದವುಗಳು ಇದ್ದವು

समानार्थी : ಮಣಿ, ಮಾಣಿಕ್ಯ, ರತ್ನ


इतर भाषांमध्ये अनुवाद :

हीरा, पन्ना, मोती आदि रत्न समूह।

राजमुकुट में जवाहिरात जड़े हैं।
जवाहरात, जवाहिरात

A precious or semiprecious stone incorporated into a piece of jewelry.

gem, jewel, precious stone

अर्थ : ಅಮೂಲ್ಯವಾದ ಹೊಳೆಯುವ ಖನಿಜ ಪದಾರ್ಥ ಅದನ್ನು ಆಭರಣಗಳ ತಯಾರಿಕೆಯಲ್ಲಿ ಬಳಸುತ್ತಾರೆ

उदाहरणे : ವಜ್ರ, ಮಾಣಿಕ್ಯ ಮುಂತಾದವುಗಳು ಬೆಲೆಯುಳ್ಳ ಮಣಿಗಳು.

समानार्थी : ಮಣಿ, ಮಾಣಿಕ್ಯ, ರತ್ನ


इतर भाषांमध्ये अनुवाद :

बहुमूल्य चमकीले खनिज पदार्थ जो आभूषणों आदि में जड़े जाते हैं।

हीरा, पन्ना, मोती आदि रत्न हैं।
अब्धिसार, अर्णव, जवाहर, जवाहिर, जौहर, नग, नगीना, रतन, रत्न, रेजा

A precious or semiprecious stone incorporated into a piece of jewelry.

gem, jewel, precious stone

चौपाल