अर्थ : ಈ ಅಪಾರದರ್ಶಕ ಕಾಂತಿಯುತ ಖನಿಜ ದ್ರವ್ಯದಿಂದ ಪಾತ್ರೆ, ತಂತಿ, ಆಭರಣ, ಅಸ್ತ್ರ ಇತ್ಯಾದಿ ಮಾಡುವರು
उदाहरणे :
ಚಿನ್ನ ತುಂಬಾ ಬೆಲೆಬಾಳುವ ಲೋಹ
समानार्थी : ಮೆಟಲ್
इतर भाषांमध्ये अनुवाद :
Any of several chemical elements that are usually shiny solids that conduct heat or electricity and can be formed into sheets etc..
metal, metallic elementअर्थ : ಕಪ್ಪು ಬಣ್ಣದ ದಾತುವಿನಿಂದ ಪಾತ್ರೆ, ಅಸ್ತ್ರ, ಯಂತ್ರ ಇತ್ಯಾದಿಗಳನ್ನು ತಯಾರಿಸುವರು
उदाहरणे :
ಮಾನವನಿಗೆ ಲೋಹ ತುಂಬಾ ಉಪಯೋಗದ ವಸ್ತು
इतर भाषांमध्ये अनुवाद :
अर्थ : ತಾಮ್ರ ಮತ್ತು ಸತ್ತವಿನಿಂದ ಮಾಡುವಂತಹ ಒಂದು ಮಿಶ್ರ ಧಾತು
उदाहरणे :
ಕಂಚಿನಿಂದ ಮಾಡಿದ ಪಾತ್ರೆಗಳನ್ನು ಪೂಜೆಗೆ ಯೋಗ್ಯವಾದದ್ದು.
समानार्थी : ಕಂಚು, ತಾವ್ರವೂ-ತವರವೂ ಸೇರಿ ಆದ ಮಿಶ್ರಲೋಹ, ಧಾತು
इतर भाषांमध्ये अनुवाद :
ताँबे और जस्ते या ताँबे और टीन के योग से बनी हुई एक मिश्र धातु।
काँसे का उपयोग बर्तन आदि बनाने में किया जाता है।An alloy of copper and tin and sometimes other elements. Also any copper-base alloy containing other elements in place of tin.
bronzeअर्थ : ಶರೀರವನ್ನು ಆರೋಗ್ಯವಾಗಿ ಇಡುವಂತಹ ಒಳಗಿನ ತತ್ವ ಅಥವಾ ಪದಾರ್ಥ ವೈದ್ಯಕೀಯದ ಅನುಸಾರವಾಗಿರುತ್ತದೆ
उदाहरणे :
ನಮ್ಮ ಶರೀರದಲ್ಲಿ ಚರ್ಮ, ರಕ್ತ, ಮಾಂಸ, ಮೇದಸ್ಸು, ಮಜ್ಜೆ, ಅಸ್ಥಿ ಮತ್ತು ವೀರ್ಯ ಮೊದಲಾದ ಸಪ್ತಧಾತುಗಳಿವೆ.
इतर भाषांमध्ये अनुवाद :
शरीर को बनाए रखने वाले भीतरी तत्व या पदार्थ जो वैद्यक के अनुसार सात हैं।
हमारे शरीर में रस, रक्त, माँस, मेद, अस्थि, मज्जा और शुक्र - ये सात धातुएँ हैं।