पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಲೋಕವಾರ್ತೆ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಲೋಕವಾರ್ತೆ   ನಾಮಪದ

अर्थ : ಲೋಕದಲ್ಲಿ ಪ್ರಚಲಿತವಾದ ಸುದ್ಧಿಗೆ ಸ್ಪಷ್ಟವಾದ ಆಧಾರವಿರುವುದಿಲ್ಲ

उदाहरणे : ಕೆಲವು ಸಲ ಲೋಕವಾರ್ತೆಯು ಜನರ ಮನಸ್ಸಿನಲ್ಲಿ ಭ್ರಮೆಯನ್ನುಂಟುಮಾಡುತ್ತದೆ.

समानार्थी : ಜಗತ್ತಿನ ಧ್ವನಿ, ದಂತಕತೆ, ಪ್ರಪಂಚ ಧ್ವನಿ, ಮಾತಾಡುವಿಕೆ, ಮಾತುಕತೆ, ಲೋಕ ಧ್ವನಿ, ಲೋಕಾರೂಢಿ, ವದಂತಿ, ವ್ಯಕ್ತಮಾಡುವಿಕೆ, ಹರಟೆ


इतर भाषांमध्ये अनुवाद :

लोक में असरे से प्रचलित कोई ऐसी बात जिसका पुष्ट आधार न हो।

कभी-कभी जनश्रुति लोगों के मन में भ्रम पैदा करती है।
किंवदन्ति, किवदंती, जनरव, जनश्रुति, प्रवाद, रवायत, रिवायत, लोक धुनि, लोक-धुनि, लोकधुनि, वार्त्ता

Gossip (usually a mixture of truth and untruth) passed around by word of mouth.

hearsay, rumor, rumour

अर्थ : ಲೋಕದಲ್ಲಿ ಪ್ರಚಲಿತವಾದ ಪುರಾತನ ಆಚರಣೆ, ರೂಢಿ, ಗೀತೆ ಮೊದಲಾದವುಗಳಿಗೆ ಸಂಬಂಧಿಸಿದ ಅಲಿಖಿತ ಸಾಹಿತ್ಯ ಅಥವಾ ಪೌರಾಣಿಕ ಮಾತು

उदाहरणे : ಅವನು ಲೋಕವಾರ್ತೆಯಲ್ಲಿ ತುಂಬಾ ಆಸಕ್ತಿಯನ್ನು ಹೊಂದಿದ್ದಾನೆ.

समानार्थी : ಲೋಕ-ವಾರ್ತೆ


इतर भाषांमध्ये अनुवाद :

लोक में प्रचलित पुरानी धारणाओं, प्रथाओं, विश्वासों, गीतों आदि से संबंधित अलिखित साहित्य या पौराणिक बातें।

वह लोकवार्ता में गहन रुचि रखता है।
फोकलोर, फोक्लोर, लोक-वार्ता, लोकवार्ता

अर्थ : ಜನರಿಂದ ಹರಡುವಂತಹ ಈ ರೀತಿಯ ಮಾತು ಅನೇಕ ಸಲ ಸುಳ್ಳಾಗಿರುತ್ತದೆ

उदाहरणे : ನಾವು ಲೋಕವಾರ್ತೆಯ ಬಗ್ಗೆ ಧ್ಯಾನವನ್ನು ನೀಡದೆ ವಾಸ್ತವಿಕತೆಯನ್ನು ಕಂಡುಹಿಡಿಯ ಬೇಕಾಗಿದೆ.

समानार्थी : ಗಾಳಿಸುದ್ದಿ, ವದಂತಿ


इतर भाषांमध्ये अनुवाद :

लोगों में फैली ऐसी बात जो मिथ्या हो अथवा जिसकी आधिकारिक पुष्टि न हुई हो।

हमें अफवाह पर ध्यान न देते हुए वास्तविकता का पता लगाना चाहिए।
अफवा, अफवाह, अफ़वा, अफ़वाह, उड़ती ख़बर, गप, चर्चा, जटल, वाद, श्रुति, हवाई ख़बर

Gossip (usually a mixture of truth and untruth) passed around by word of mouth.

hearsay, rumor, rumour

चौपाल