पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಲೇಖಕ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಲೇಖಕ   ನಾಮಪದ

अर्थ : ಯಾರು ಸಾಹಿತ್ಯವನ್ನು ರಚನೆ ಮಾಡುತ್ತಾರೋ

उदाहरणे : ಮಹಾದೇವಿ ವರ್ಮ ಹಿಂದಿಯ ಒಬ್ಬ ಪ್ರಖ್ಯಾತ ಸಾಹಿತ್ಯಕಾರನಾಗಿದ್ದಾನೆ.

समानार्थी : ಗ್ರಂಥಕರ್ತ, ಬರಹಗಾರ, ಸಾಹಿತಿ, ಸಾಹಿತ್ಯಕಾರ


इतर भाषांमध्ये अनुवाद :

वह जो साहित्य की रचना करता हो।

महादेवी वर्मा हिन्दी की एक प्रख्यात साहित्यकार थीं।
साहित्यकार

Writes (books or stories or articles or the like) professionally (for pay).

author, writer

अर्थ : ಅವನು ಕಚೇರಿ ಮುಂತಾದವು ಕಡೆಯಲ್ಲಿ ಬರೆಯುವ-ಓದುವ ಕೆಲಸವನ್ನು ಮಾಡುತ್ತಾರೆ

उदाहरणे : ಈ ಕಚೇರಿಯಲ್ಲಿ ಕೆಲಸ ಮಾಡುವ ಲೇಖಕ ಇಂದು ರಜೆಯಲ್ಲಿದ್ದಾರೆ.

समानार्थी : ಕಾರಕೂನ, ಬರೆಯುವವ


इतर भाषांमध्ये अनुवाद :

वह जो कार्यालय आदि में लिखा-पढ़ी का काम करता हो।

इस कार्यालय का लिपिक आज छुट्टी पर है।
कातिब, क्लर्क, बाबू, लिखिया, लिपिक

An employee who performs clerical work (e.g., keeps records or accounts).

clerk

अर्थ : ಲೇಖನ, ಕಥೆ ಮೊದಲಾದವುಗಳನ್ನು ರಚನೆ ಮಾಡುವ ವ್ಯಕ್ತಿ

उदाहरणे : ಮುಂಷಿ ಪ್ರೇಮಚಂದ್ರ ಪ್ರಸಿದ್ಧ ಲೇಖಕರಾಗಿದ್ದರು.

समानार्थी : ಅಕ್ಷರಜೀವಿ, ಗ್ರಂಥಕರ್ತ, ಬರಹಗಾರ, ಬರೆಯುವವನು, ಬರೆಹಗಾರ, ಲಿಪಿಕಾರ, ಸಾಹಿತಿ


इतर भाषांमध्ये अनुवाद :

वह जो लेख, कहानियों आदि की रचना करता हो।

मुंशी प्रेमचंद एक नामी लेखक थे।
अक्षरजीवक, अक्षरजीवी, क़लमकार, क़लमजीवी, कातिब, मसिपण्य, मुसन्निफ, मुसन्निफ़, लेखक, वोरक

Writes (books or stories or articles or the like) professionally (for pay).

author, writer

अर्थ : ಗ್ರಂಥವನ್ನು ರಚಿಸುವವ

उदाहरणे : ಕುವೆಂಪು ಒಬ್ಬ ಒಳ್ಳೆಯ ಗ್ರಂಥಕರ್ತರು.

समानार्थी : ಕರ್ತೃ, ಕೃತಿಕಾರ, ಗ್ರಂಥಕರ್ತ, ನಿರ್ಮಾತೃ, ಬರಹಗಾರ, ರಚಯಿತ, ಸಾಹಿತಿ


इतर भाषांमध्ये अनुवाद :

ग्रंथ की रचना करने वाला।

ग्रंथकार की महत्ता उसके ग्रंथ से आँकी जाती है।
ग्रंथकर्ता, ग्रंथकर्त्ता, ग्रंथकार, ग्रन्थकर्ता, ग्रन्थकर्त्ता, ग्रन्थकार

Writes (books or stories or articles or the like) professionally (for pay).

author, writer

अर्थ : ಯಾರೋ ಒಬ್ಬ ವ್ಯಕ್ತಿಯು ಬರವಣಿಗೆಯಲ್ಲಿ ಸಮರ್ಥರಾಗಿರುವರು ಅಥವಾ ಎನೋ ಬರೆದಿರುವರು

उदाहरणे : ಈ ಕಾದಂಬರಿಯ ಲೇಖಕನಿಗೆ ಪುರಸ್ಕಾರವನ್ನು ನೀಡಲಾಗಿದೆ.

समानार्थी : ಕತೃ


इतर भाषांमध्ये अनुवाद :

* वह व्यक्ति जो कुछ लिखने में समर्थ हो या जिसने कुछ लिखा हो।

इस शोध के लेखक को पुरस्कार दिया गया है।
क़लमकार, लेखक

A person who is able to write and has written something.

writer

चौपाल