अर्थ : ಲಿಟ್ ಮಸ್ ಹಾಕಿ ಒಣಗಿಸಿದ ಕಾಗದ
उदाहरणे :
ಲಿಟ್ ಮಸ್ ಕಾಗದದ ಮೇಲೆ ಹುಳಿ ಬಿದ್ದಾಗ ಅದರ ಬಣ್ಣ ನೀಲಿಯಿಂದ ಕೆಂಪು ಬಣ್ಣಕ್ಕೆ ತಿರುಗುವುದು.
समानार्थी : ಲಿಟ್ ಮಸ್
इतर भाषांमध्ये अनुवाद :
लिटमस का मिश्रण डालकर सुखाया हुआ कागज।
अम्ल में नीला लिटमस लाल होता है।