अर्थ : ಯಾವ ಶಬ್ಧದಲ್ಲಿ ಪುಲ್ಲಿಂಗ, ಸ್ತ್ರೀಲಿಂಗ ಇಲ್ಲವೇ ನಪುಂಸಕ ಲಿಂಗ ಮುಂತಾದ ಲಿಂಗ ಸೂಚಕ ಅಂಶಗಳಿಲ್ಲವೋ
उदाहरणे :
ನೀವು, ನಾವು, ನಾನು, ತಾನು ಮುಂತಾದವು ಲಿಂಗರಹಿತ ಸೂಚಕ ಶಬ್ಧಗಳು.
समानार्थी : ಲಿಂಗರಹಿತವಾದ, ಲಿಂಗರಹಿತವಾದಂತ, ಲಿಂಗರಹಿತವಾದಂತಹ
इतर भाषांमध्ये अनुवाद :
अर्थ : ಯಾವುದರಲ್ಲಿ ಯಾವುದೇ ಲಿಂಗ (ಸ್ತ್ರೀ ಪುರುಷನ ಚಿಹ್ನೆ ಅಥವಾ ಯಾವುದೇ ಪ್ರಕಾರದ ಲಕ್ಷಣ) ವಿಲ್ಲವೋ
उदाहरणे :
ಅಲಿಂಗ ಶಿವನಲ್ಲಿ ಪಂಚ ಜ್ಞಾನೇಂದ್ರಿಯಗಳು, ಪಂಚ ಕರ್ಮೇಂದ್ರಿಯಗಳು, ಪಂಚ ಮಹಾಭೂತ, ಮನಸ್ಸು ಮತ್ತು ಸ್ಥೂಲವಾದ ಸೂಕ್ಷ್ಮ ಜಗತ್ತು ಉತ್ಪನ್ನವಾಗುತ್ತದೆ.
समानार्थी : ಅಲಿಂಗ, ಲಿಂಗರಹಿತವಾದ, ಲಿಂಗರಹಿತವಾದಂತ, ಲಿಂಗರಹಿತವಾದಂತಹ
इतर भाषांमध्ये अनुवाद :