अर्थ : ಒಂದು ತರಹದ ವಾತ ರೋಗ ಇದರಿಂದ ದೇಹದ ಅರ್ಥ ಅಂಗ ಅಥವಾ ಸಂಪೂರ್ಣ ಅಂಗ ಕ್ರಿಯಾಹೀನವಾಗುತ್ತದೆ
उदाहरणे :
ಅವನಿಗೆ ಲಕ್ವ ಹೊಡೆದಿದೆ.
समानार्थी : ಅರನಾರಿ, ಪಕ್ಷವಾತ, ಪಾರ್ಶ್ವವಾಯು
इतर भाषांमध्ये अनुवाद :
अर्थ : ಮಿದುಳಿನಲ್ಲಿ ರಕ್ತದ ಹರಿವು ನಿಂತು ಹೋದಾಗ ಅಚಾನಾಕ್ಕಾಗಿ ದೇಹದಲ್ಲಿ ಆಗುವಂತಹ ವ್ಯವಸ್ಥೆ ಅಥವಾ ರೋಗ
उदाहरणे :
ಅವರಿಗೆ ಲಕ್ವ ಹೊಡೆದಿದೆ.
समानार्थी : ಪಾರ್ಶ್ವವಾಯು, ವಿನ ಹೊಡೆತ
इतर भाषांमध्ये अनुवाद :