अर्थ : ಬೆಂಕಿಯಲ್ಲಿ ಸುಡುವ ಒಂದು ಪ್ರಕಾರದ ರೊಟ್ಟಿ
उदाहरणे :
ಅವನು ಹೊಟ್ಟೆ ಹಸಿವಿನಿಂದ ನಾಲ್ಕು ರೊಟ್ಟಿಯನ್ನು ತಿಂದನು.
समानार्थी : ಚಪಾತಿ
इतर भाषांमध्ये अनुवाद :
अर्थ : ಅಕ್ಕಿ ಹಿಟು ಮುಂತಾದವುಗಳನ್ನು ಕಲಸಿಕೊಂಡು ದೋಸೆ ಅಥವಾ ಆಮಲೆಟ್ಟಿನ ಹಾಗಿ ಹೆಂಚಿನ ಮೇಲೆ ಹರಡಿ ಮಾಡುವ ಒಂದು ಖಾದ್ಯ
उदाहरणे :
ನನಗೆ ಅಕ್ಕಿ ರೊಟ್ಟಿ ತಿನ್ನಲು ಇಷ್ಟ.
इतर भाषांमध्ये अनुवाद :
A flat cake of thin batter fried on both sides on a griddle.
battercake, flannel cake, flannel-cake, flapcake, flapjack, griddlecake, hot cake, hotcake, pancake