पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ರೆಕಾರ್ಡ್ शब्दाचा अर्थ आणि समानार्थी शब्द आणि प्रतिशब्दांसह उदाहरणे.

ರೆಕಾರ್ಡ್   ನಾಮಪದ

अर्थ : ಈಗಾಗಲೇ ಇರುವ ಯಾವುದೇ ವಿಷಯ ಸಂಗತಿಗಳನ್ನು ಮೀರಿಸುವಿಕೆ ಅಥವಾ ಇರುವ ದಾಖಲೆಗಳನ್ನು ಮುರಿದು ಹೊಸದಾದುದನ್ನು ನಿರ್ಮಿಸುವುದು

उदाहरणे : ಸಚಿನ್ ಅವರು ಕ್ರಿಕೇಟ್ ನಲ್ಲಿ ಜಗತ್ತಿನಲ್ಲಿಯೇ ಶ್ರೇಷ್ಠವಾದ ದಾಖಲೆಗಳನ್ನು ಮಾಡಿದ್ದಾರೆ.

समानार्थी : ದಾಖಲೆ


इतर भाषांमध्ये अनुवाद :

प्रतियोगिता आदि में स्थापित सार्वकालिक उच्चतम मान।

सचिन ने क्रिकेट की दुनिया में कई नये कीर्तिमान स्थापित किये।
कीर्तिमान, कीर्त्तिमान, रिकार्ड, रिकॉर्ड, रेकार्ड, रेकॉर्ड

The number of wins versus losses and ties a team has had.

At 9-0 they have the best record in their league.
record

अर्थ : ಯಾವುದಾದರು ವ್ಯಕ್ತಿ, ವಸ್ತು ಮೊದಲಾದವುಗಳ ಬಗೆಗಿನ ಮಾಹಿತಿ ಅಥವಾ ಸೂಚನೆಯನ್ನು ದಾಖಲಿಸುವಂತಹ ಪುಸ್ತಕ

उदाहरणे : ಬೆಂಕಿ ಬಿದ್ದ ಕಾರಣದಿಂದಾಗಿ ಬ್ಯಾಂಕಿನ ಎಲ್ಲಾ ರೆಕಾರ್ಡ್ ಸುಟ್ಟು ಬಸ್ಮವಾಯಿತು.

समानार्थी : ದಾಖಲಾತಿ ಪುಸ್ತಕ, ದಾಖಲಾತಿ-ಪುಸ್ತಕ, ರೆಕಾರ್ಡ್ ಪುಸ್ತಕ, ರೆಕಾರ್ಡ್ ಬುಕ್, ರೆಕಾರ್ಡ್-ಪುಸ್ತಕ, ರೆಕಾರ್ಡ್-ಬುಕ್


इतर भाषांमध्ये अनुवाद :

वह पुस्तक जिसमें किसी व्यक्ति, वस्तु आदि के बारे में जानकारी या सूचना दर्ज़ की या लिखी होती है।

आग लगने से बैंक के सभी रिकॉर्ड जलकर नष्ट हो गए।
रिकार्ड, रिकार्ड बुक, रिकॉर्ड, रिकॉर्ड बुक, रेकार्ड, रेकार्ड बुक, रेकॉर्ड, रेकॉर्ड बुक, लेखा, लेखा पुस्तक

A compilation of the known facts regarding something or someone.

Al Smith used to say, `Let's look at the record'.
His name is in all the record books.
book, record, record book

अर्थ : ಯಾವುದಾದರು ವಿಷಯದ ಸಂಬಂಧವಾಗಿ ಬರೆದಿರುವಂತಹ ಮಾತುಗಳು

उदाहरणे : ಈ ದಾಖಲೆಪತ್ರ ಹದಿನೆಂಟು ಶತಮಾನದ್ದು.

समानार्थी : ಆಸ್ತಿದಾಖಲೆ, ದಸ್ತಾವೇಜು, ದಾಖಲೆಪತ್ರ, ರೆಕಾರ್ಡು


इतर भाषांमध्ये अनुवाद :

किसी विषय के संबंध में लिखी हुई सब बातें।

यह अभिलेख अठारहवीं शताब्दी का है।
अभिलेख, आलेख, तहरीर, दस्तावेज, दस्तावेज़, रिकार्ड, रिकॉर्ड, रेकार्ड, रेकॉर्ड

Anything (such as a document or a phonograph record or a photograph) providing permanent evidence of or information about past events.

The film provided a valuable record of stage techniques.
record

चौपाल