अर्थ : ಯಾವುದಾದರೂ ವಸ್ತು, ಪ್ರಾಣಿ ಇತ್ಯಾದಿಗಳು ಒಂದು ಅವಸ್ಥೆಯಿಂದ ಇನ್ನೊಂದು ಅವಸ್ಥೆಗೆ ಬದಲಾವಣೆ ಹೊಂದುವ ಕ್ರಿಯೆ
उदाहरणे :
ಗೋಧಿಯು ರೂಪಾಂತರವಾದಾಗ ಹಿಟ್ಟಾಗುತ್ತದೆ.
समानार्थी : ಪರಿವರ್ತನೆ
इतर भाषांमध्ये अनुवाद :
अर्थ : ಒಂದು ಶರೀರ ಅಥವಾ ರೂಪವನ್ನು ಬಿಟ್ಟು ಮತ್ತೊಂದು ಶರೀರ ಅಥವಾ ರೂಪವನ್ನು ಧಾರಣೆ ಮಾಡುವುದು
उदाहरणे :
ರಾಕ್ಷಸರಲ್ಲಿ ತಮಗೆ ಬೇಕಾದ ಹಾಗೆ ರೂಪವನ್ನು ಬದಲಾಯಿಸಿಕೊಳ್ಳುವ ಶಕ್ತಿ ಇರುವುದೆಂದು ಹೇಳುವರು.
समानार्थी : ಪರಕಾಯ ಪ್ರವೇಶ, ಮಾರ್ಪಾಡು
इतर भाषांमध्ये अनुवाद :
The act of changing in form or shape or appearance.
A photograph is a translation of a scene onto a two-dimensional surface.अर्थ : (ಖಗೋಳ-ವಿಜ್ಞಾನಿ) ಮಧ್ಯಮದ ಅವಸ್ಥೆ ವ್ಯತ್ತಿಕ್ರಮ ಅಥವಾ ಯಾವುದಾದರು ಗ್ರಹ ಅಥವಾ ಉಪಗ್ರಹದ ಕಕ್ಷದಿಂದ ಸ್ಥಾನ ಭ್ರಷ್ಟವಾಗುವುದು
उदाहरणे :
ಚಂದ್ರನಲ್ಲಾಗುವ ಪರಿವರ್ತನೆಯ ನೇರ ಪ್ರಭಾವ ಭೂಮಿಯ ಮೇಲಾಗುತ್ತದೆ.
समानार्थी : ತಿರುಗುವಿಕೆ, ಪರಿವರ್ತನೆ, ಬದಲಾವಣೆ, ಮಾರ್ಪಾಟು
इतर भाषांमध्ये अनुवाद :
(खगोल-विज्ञान) मध्यमान गति का व्यतिक्रम या किसी ग्रह या उपग्रह का कक्ष से विचलन।
चंद्रमा के परिवर्तन का सीधा प्रभाव धरती पर पड़ता है।(astronomy) any perturbation of the mean motion or orbit of a planet or satellite (especially a perturbation of the earth's moon).
variationअर्थ : ಒಂದು ರೂಪದಿಂದ ಇನ್ನೊಂದು ರೂಪಕ್ಕೆ ಬರುವ ಅಥವಾ ತರುವಂತಹ ಕ್ರಿಯೆ
उदाहरणे :
ಮನೆಯನ್ನು ರೂಪಾಂತರ ಮಾಡಲಾಗುತ್ತಿದೆ.
समानार्थी : ಪರಿವರ್ತನೆ, ಭಿನ್ನರೂಪ, ರೂಪ ಬದಲಿಸುವುದು
इतर भाषांमध्ये अनुवाद :
The act of changing in form or shape or appearance.
A photograph is a translation of a scene onto a two-dimensional surface.