पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ರೂಪ शब्दाचा अर्थ आणि समानार्थी शब्द आणि प्रतिशब्दांसह उदाहरणे.

ರೂಪ   ನಾಮಪದ

अर्थ : ಯಾರೋ ಒಬ್ಬರ ಮನುಷ್ಯನ ರೂಪ, ಬಣ್ಣ ಮೊದಲಾದವುಗಳ ವಿವರಣೆಯನ್ನು ಕಂಡು ಹಿಡಿಯಲು ಮತ್ತೊಬ್ಬರಿಗೆ ಹೇಳುವುದು

उदाहरणे : ಅವರು ಪೊಲೀಸರಿಗೆ ಕಳ್ಳನ ಮುಖಚರ್ಯೆಯನ್ನು ಹೇಳುತ್ತಿದ್ದಾನೆ.

समानार्थी : ಆಕೃತಿ, ಮುಖಚರ್ಯೆ, ಮುಖಭಾವ


इतर भाषांमध्ये अनुवाद :

किसी मनुष्य के रूप, रंग आदि का वह विवरण जो उसकी पहचान के लिए किसी को बतलाया जाता है।

वह पुलिस को चोर का हुलिया बता रही थी।
हुलिया

A word picture of a person's appearance and character.

portrait, portraiture, portrayal

अर्थ : ರಾಸಾಯನಿಕ ವಿಜ್ಞಾನದಲ್ಲಿ ಹೇಳಿರುವಂತೆ ವಸ್ತುಗಳು ಮೂರು ವಿಧದಲ್ಲಿ ದೊರೆಯುತ್ತವೆ

उदाहरणे : ಘನ, ದ್ರವ ಮತ್ತು ಅನಿಲ ಈ ಮೂರು ರೂಪದಲ್ಲಿ ಪದಾರ್ಥಗಳು ದೊರೆಯುತ್ತದೆ

समानार्थी : ಗತಿ, ವಿಧ


इतर भाषांमध्ये अनुवाद :

रसायन विज्ञान में मानी हुई वह तीन अवस्था जिसमें सभी पदार्थ समाहित हैं।

पदार्थ ठोस, द्रव और गैस इन तीन अवस्थाओं में पाया जाता है।
अवस्था

(chemistry) the three traditional states of matter are solids (fixed shape and volume) and liquids (fixed volume and shaped by the container) and gases (filling the container).

The solid state of water is called ice.
state, state of matter

अर्थ : ಮುಖದ ರಚನೆ ಮತ್ತು ಭಾವ

उदाहरणे : ಮುಖಭಾವನೆಯೇ ಎಲ್ಲಾ ಅಲ್ಲ, ಗುಣವೂ ಸಹ ಇರಬೇಕು.

समानार्थी : ಆಕೃತಿ, ಮುಖಚರ್ಯೆ, ಮುಖಭಾವ


इतर भाषांमध्ये अनुवाद :

चेहरे की गठन और बनावट।

रंग-रूप ही सब कुछ नहीं है, गुण भी तो होना चाहिए।
रंग रूप, रंग-रूप, रंगरूप, रूप रंग, रूप-रंग, रूपरंग, हुलिया

Outward or visible aspect of a person or thing.

appearance, visual aspect

अर्थ : ಯಾವುದೇ ಕೆಲಸವನ್ನು ಮಾಡಲು ನಿಯತವಾಗಿ ಮತ್ತು ವ್ಯವಸ್ಥಿತವಾಗಿ ಮಾಡಿಕೊಂಡಿರುವ ಪದ್ಧತಿ ಅಥವಾ ಪ್ರಣಾಳಿಕೆ

उदाहरणे : ಈ ಕಾಲದಲ್ಲಿ ಸಮಾನ್ಯವಾಗಿ ವಿವಾಹವು ಇದೇ ರೂಪದಲ್ಲಿ ನಡೆಯುತ್ತದೆ.

समानार्थी : ತರಹ, ಪ್ರಕಾರ


इतर भाषांमध्ये अनुवाद :

कोई कार्य करने की नियत और व्यवस्थित पद्धति या प्रणाली।

इस कुल में विवाह सदा इसी रूप में होता चला आया है।
तरह, प्रकार, रूप

A way of doing something, especially a systematic way. Implies an orderly logical arrangement (usually in steps).

method

अर्थ : ಶಬ್ಧ ಅಥವಾ ವರ್ಣದ ಸ್ವರೂಪ ಅಥವಾ ಅದರ ರೂಪಾಂತರ ಅದು ವಿಶೇಷವಾಗಿ ವಿಭಕ್ತಿ, ಪ್ರತ್ಯೇಯ ಮೊದಲಾದವುಗಳನ್ನು ಮಾಡುವುದರಿಂದ ಆಗುತ್ತದೆ

उदाहरणे : ಹುಡುಗ ಶಬ್ಧದ ರೂಪ ಹುಡುಗ, ಹುಡುಗರು ಮೊದಲಾದವುಗಳು.

समानार्थी : ಶಬ್ಧ ರೂಪ, ಶಬ್ಧ-ರೂಪ, ಶಬ್ಧರೂಪ


इतर भाषांमध्ये अनुवाद :

शब्द या वर्ण का वह स्वरूप या उसका रूपांतर जो विशेषकर विभक्ति, प्रत्यय आदि लगने से बन जाता है।

लड़का शब्द के ही रूप लड़के, लड़कों आदि हैं।
रूप, शब्दरूप

The phonological or orthographic sound or appearance of a word that can be used to describe or identify something.

The inflected forms of a word can be represented by a stem and a list of inflections to be attached.
descriptor, form, signifier, word form

अर्थ : ಯಾವುದಾದರೊಂದು ಅಭಿವ್ಯಕ್ತಗೊಳ್ಳುವ ಅಥವಾ ಪ್ರದರ್ಷಿತಗೊಳ್ಳುವ ಒಂದು ವಿಶಿಷ್ಟ ಬಗೆ

उदाहरणे : ಅವನ ಅಸಮಾಧಾನ ದ್ವೇಷದ ರೂಪವನ್ನು ಪಡೆಯಿತು.


इतर भाषांमध्ये अनुवाद :

* एक विशेष अंदाज जिसमें कुछ प्रदर्शित या अभिव्यक्त होता है।

काली दुर्गा का रौद्र रूप है।
रूप

A particular mode in which something is manifested.

His resentment took the form of extreme hostility.
form

अर्थ : ಯಾವುದಾದರೂ ವಸ್ತುವಿನ ಹೊರಗೆ ಮತ್ತು ದಿಶೆಯ ವಿಷಯದಲ್ಲಿ ಅದರ ಉದ್ದ, ಅಗಲ, ವಿಸ್ತಾರ, ಪ್ರಕಾರ, ಸ್ವರೂಪ ಎಲ್ಲದರ ಜ್ಞಾನ

उदाहरणे : ದ್ರವಕ್ಕೆ ಯಾವುದೇ ಆದಂತಹ ನಿಶ್ಚಿತವಾದ ರೂಪವಿರುವುದಿಲ್ಲ.

समानार्थी : ಆಕಾರ, ಆಕೃತಿ, ಮೂರ್ತಿ, ರಚನೆ, ರೀತಿ, ಸ್ವರೂಪ


इतर भाषांमध्ये अनुवाद :

किसी वस्तु की वे बाहरी और दृश्य बातें जिनसे उसकी लम्बाई, चौड़ाई, प्रकार, स्वरूप आदि का ज्ञान होता है।

द्रव की कोई निश्चित आकृति नहीं होती।
अनुहरिया, अनुहार, आकार, आकार प्रकार, आकार-प्रकार, आकृति, ढाँचा, ढांचा, प्रतिभास, बनावट, मूर्ति, मूर्त्ति, रंग रूप, रंग-रूप, रंगरूप, रूप, रूप रंग, रूप रचना, रूप-रंग, रूप-रचना, रूपरंग, शकल, शक्ल, संरचना, साइज, साइज़, स्वरूप

The visual appearance of something or someone.

The delicate cast of his features.
cast, form, shape

अर्थ : ಶೋಭಾಯಮಾನವಾಗುವ ಅವಸ್ಥೆಸ್ಥಿತಿ ಅಥವಾ ಭಾವ

उदाहरणे : ಸೂರ್ಯಾಸ್ತದ ಸಮಯದಲ್ಲಿ ಆಕಾಶವು ನೋಡಲು ರಮನೀಯವಾಗಿರುತ್ತದೆ ಶೋಭಾಯಮಾನವಾಗಿರುತ್ತದೆ.

समानार्थी : ಕಾಂತಿ, ಗಾಡಿ, ಚೆಲುವು, ಥಳಕು, ರಮಣೀಯ, ರಮಣೀಯತೆ, ವಿಜೃಂಭಣೆ, ವೈಭವ, ಶೃಂಗಾರ, ಶೋಭೆ, ಸುಂದರತೆ, ಸೌಂದರ್ಯ


इतर भाषांमध्ये अनुवाद :

A quality that outshines the usual.

brilliancy, luster, lustre, splendor, splendour

अर्थ : ಯಾವುದಾದರು ಪರಿಚ್ಛೇದ ಅಥವಾ ಸ್ಥಳದ ವಿಶೇಷತೆ

उदाहरणे : ಯಾವುದೇ ರಾಗ, ಸಂಗೀತಕ್ಕೆ ಸಂಬಂಧಿಸಿದ ರೂಪವನ್ನು ಒಬ್ಬ ಸಂಗೀತವಿದ್ವಾಂಸನೇ ಸರಿಯಾಗಿ ತಿಳಿದುಕೊಳ್ಳಲು ಸಾಧ್ಯ.

समानार्थी : ಆಕೃತಿ, ಪ್ರತಿರೂಪ, ಸಂರಚನೆ


इतर भाषांमध्ये अनुवाद :

* कोई स्थानिक विशेषता (विशेषकर जैसा कि रूपरेखा में परिभाषित किया गया हो)।

किसी गीत आदि के संगीत संबंधी रूप को एक संगीतज्ञ ही अच्छी तरह समझ सकता है।
आकृति, प्रतिरूप, प्रारूप, रूप, संरचना

Any spatial attributes (especially as defined by outline).

He could barely make out their shapes.
configuration, conformation, contour, form, shape

ರೂಪ   ಗುಣವಾಚಕ

अर्थ : ನೋಡಲು ಸುಂದರವಾದ

उदाहरणे : ಬಾಲ ಕೃಷ್ಣನ ರೂಪ ಗೋಪಿಕೆಯರ ಮನಸ್ಸನ್ನು ಸೂರೆಗೊಳ್ಳುತ್ತಿತ್ತು.

समानार्थी : ಕಾಂತಿ, ಮೋಹಕ, ಶೂಭೆ, ಸೌಂದರ್ಯ


इतर भाषांमध्ये अनुवाद :

जिसे सरलता या आसानी से देखा जा सके।

पंडालों की सुदर्शन प्रतिमाएँ बहुत ही भव्य थीं।
सुदर्श, सुदर्शन

Very pleasing to the eye.

My bonny lass.
There's a bonny bay beyond.
A comely face.
Young fair maidens.
bonnie, bonny, comely, fair, sightly

चौपाल