अर्थ : ಮಸಕು ಬೆಳಕಿನಲ್ಲಿ ಕಣ್ಣಿನೊಳಕ್ಕೆ ಹೆಚ್ಚು ಬೆಳಕನ್ನು ಬಿಡುವಂತೆ ಪಾಪೆ ತನಗೆ ತಾನೆ ಹಿಗ್ಗುವ ಸಾಮರ್ತ್ಯವನ್ನು ಕಳೆದುಕೊಂಡ ಪರಿಣಾಮವಾಗಿ ಮಬ್ಬು ಬೆಳಕಿನಲ್ಲಿ ಮತ್ತು ರಾತ್ರಿಯಲ್ಲಿ ದೃಷ್ಟಿ ಮಂದವಾಗುವುದು
उदाहरणे :
ವಿಟಮಿನ್ ಎ ಕೊರತೆಯಿಂದಾಗಿ ಪ್ರವೀಣನಿಗೆ ಇರುಳುಗಣ್ಣು ರೋಗ ಬಂದಿದೆ.
समानार्थी : ಇರುಳುಗಣ್ಣು
इतर भाषांमध्ये अनुवाद :
Inability to see clearly in dim light. Due to a deficiency of vitamin A or to a retinal disorder.
moon blindness, night blindness, nyctalopia