अर्थ : ದೇವತಾ ಮೂರ್ತಿಗಳ ಮೇಲೆ ಹಾಕುವಂತಹ ಲೋಹದಿಂದ ಮಾಡಿದ ಛತ್ರಿ
उदाहरणे :
ಈ ದೇವಾಲಯದಲ್ಲಿ ಪ್ರತಿಯೊಂದು ಮೂರ್ತಿಗಳ ಮೇಲೆಯೂ ಕೊಡೆಗಳನ್ನು ಹಾಕಲಾಗಿದೆ.
समानार्थी : ಕೊಡೆ, ಛತ್ರಿ, ರಾಜ ಛತ್ರಿ, ರಾಜ-ಛತ್ರ, ರಾಜ-ಛತ್ರಿ
इतर भाषांमध्ये अनुवाद :
देवों की मूर्तियों के ऊपर लगाई जानेवाली धातु की छतरी।
इस मंदिर में प्रत्येक मूर्ति के ऊपर सोने का छत्र लगा हुआ है।