पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ರಾಜದಂಡ शब्दाचा अर्थ आणि समानार्थी शब्द आणि प्रतिशब्दांसह उदाहरणे.

ರಾಜದಂಡ   ನಾಮಪದ

अर्थ : ರಾಜನ ಆಜ್ಞೆಯ ಪ್ರಕಾರ ಕೊಡುವ ಶಿಕ್ಷೆ

उदाहरणे : ರಾಜದಂಡ ವಿದಿಸಿದ್ದರಿಂದ ಅವನನ್ನು ಗಡೀಪಾರು ಮಾಡಲಾಯಿತು.


इतर भाषांमध्ये अनुवाद :

राज्य या राजा की आज्ञा से दी जानेवाली सजा।

राजा के साथ विश्वासघात करने के कारण सेनापति को राजदंड मिला।
राजदंड, राज्य दंड, राज्यदंड

अर्थ : ಚಿನ್ನ ಅಥವಾ ಬೆಳ್ಳಿಯ ತಗಡು ಹೊದಿಸಿ ಮಾಡಿದ ದಂಡ ಅದನ್ನು ರಾಜ-ಮಹಾರಾಜರು ಅಥವಾ ಮದುವೆ ಅಥವಾ ಮೆರವಣಿಗೆಯ ಸಂದರ್ಭಗಳಲ್ಲಿ ವೇತ್ರಧಾರಿ, ದ್ವಾರಪಾಲಕನು ಹಿಡಿದು ಮುಂದೆ ಸಾಗುತ್ತಾನೆ

उदाहरणे : ರಾಮಲೀಲೆಯಲ್ಲಿ ರಾಮನ ಪಾಲಕರು ಅವನ ಮುಂದೆ-ಮುಂದೆ ಬಂಗಾರ ಅಥವಾ ಬೆಳ್ಳಿಯ ತಗಡು ಹೊದಿಸಿದ ಕೋಲನ್ನು ಹಿಡಿದು ಕೊಂಡು ಹೋಗುತ್ತಿದ್ದರು.

समानार्थी : ದಂಡ


इतर भाषांमध्ये अनुवाद :

सोने या चाँदी आदि का वह डंडा जो राजा-महाराजा या बारात और जुलूस के आगे चोबदार लेकर चलते हैं।

रामलीला में राम की पालकी के आगे-आगे चोबदार हाथ में चोब लेकर चल रहे थे।
असा, आसा, चोब, बल्लम

A ceremonial staff carried as a symbol of office or authority.

mace

चौपाल