अर्थ : ರಾಕ್ಷಸ ಕುಲದಲ್ಲಿ ಹುಟ್ಟಿರುವ ಕನ್ಯೆ
उदाहरणे :
ಬಾಲ ಕೃಷ್ಣನು ಪೂತನಿ ಎಂಬ ಹೆಸರಿನ ರಾಕ್ಷಸಿಯನ್ನು ಕೊಂದನು.
समानार्थी : ಕ್ರೂರಹೆಂಗಸು, ದೃತ್ಯಕುಲದಲ್ಲಿ ಹುಟ್ಟಿದಳು
इतर भाषांमध्ये अनुवाद :
अर्थ : ಕ್ರೂರ ಮತ್ತು ಶೂರ ಸ್ತ್ರೀ
उदाहरणे :
ಕ್ರೂರಹೆಂಗಸಾಗುವುದು ತುಂಬಾ ಸುಲಭ ಆದರೆ ಸಾಧ್ವಿಯಾಗುವುದು ತುಂಬಾ ಕಠಿಣ.
समानार्थी : ಕರ್ಕಶಸ್ತ್ರೀ, ಕ್ರೂರಹೆಂಗಸು, ಪಿಶಾಚಿನಿ
इतर भाषांमध्ये अनुवाद :
अर्थ : ಯಾರೋ ಒಬ್ಬರು ಅಸುರರ ಜೊತೆ ಸಂಬಂಧ ಇಟ್ಟುಕೊಂಡಿದ್ದರು ಅಥವಾ ಅಸುರರ
उदाहरणे :
ಅಸುರಿಯ ಕಥೆ ಹೇಳಿ ಅವನು ನನ್ನನ್ನು ಹೆದರಿಸಿದ.
समानार्थी : ಅಸುರಿ
इतर भाषांमध्ये अनुवाद :