अर्थ : ಯಾವುದೇ ವಸ್ತು ಅಥವಾ ಸಂಗತಿಯು ಚಲನೆಯನ್ನು ಅಥವಾ ತನ್ನ ಕ್ರಿಯೆಯನ್ನು ನಿಲುಗಡೆಗೊಳಿಸಿರುವಂತಹದ್ದು
उदाहरणे :
ಸಂಪತ್ತಿನಲ್ಲಿ ರದ್ದಾದ ವಿದೇಯಕಕ್ಕೆ ಮತ್ತೆ ಜೀವ ಬಂದಿದೆ.
समानार्थी : ತಡೆದ, ತಡೆದಂತ, ತಡೆದಂತಹ, ನಿಲ್ಲಿಸಿದ, ನಿಲ್ಲಿಸಿದಂತ, ನಿಲ್ಲಿಸಿದಂತಹ, ರದ್ದಾದಂತ, ರದ್ದಾದಂತಹ
इतर भाषांमध्ये अनुवाद :