अर्थ : ಯಾವುದೇ ಕೆಲಸ ಇತ್ಯಾದಿ ವಿಶೇಷ ಪ್ರಕಾರದಲ್ಲಿ ಮಾಡುವ ನೀತಿ
उदाहरणे :
ಅವನು ತನ್ನ ಯೋಜನೆಯು ಸಫಲವಾಗಲೆಂದು ರಣನೀತಿಯನ್ನು ಮಾಡುತ್ತಿದ್ದಾನೆ.
इतर भाषांमध्ये अनुवाद :
किसी काम आदि को विशेष प्रकार से करने की नीति।
वह अपनी योजना को सफल करने के लिए रणनीति बना रहा है।