अर्थ : ಮಹಿಳೆಯರಲ್ಲಿ ಸಾಮಾನ್ಯವಾಗಿ ಹತ್ತರಿಂದ ಹದಿನಾರರ ವಯೋಮಾನದಲ್ಲಿ ಕಾಣಿಸಿಕೊಳ್ಳುವ ರಕ್ತಸ್ರಾವವು ತಿಂಗಳಿಗೊಂದರಂತೆ ಆಗುತ್ತಾ ಹೋಗುವ ಜೈವಿಕ ಕ್ರಿಯೆ
उदाहरणे :
ಮುಟ್ಟು ಆದ ಮಹಿಳೆಯು ಮೈಲಿಗೆ ಎಂಬ ನಂಬಿಕೆಯಿದೆ.
समानार्थी : ಆರ್ತವ, ಮುಟ್ಟಾಗುವಿಕೆ, ಮುಟ್ಟು, ರಜೋದರ್ಶನ
इतर भाषांमध्ये अनुवाद :
The monthly discharge of blood from the uterus of nonpregnant women from puberty to menopause.
The women were sickly and subject to excessive menstruation.