पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ರಗಳೆ शब्दाचा अर्थ आणि समानार्थी शब्द आणि प्रतिशब्दांसह उदाहरणे.

ರಗಳೆ   ನಾಮಪದ

अर्थ : ಹೆಚ್ಚಿನ ಸದ್ಧಿನೊಂದಿಗೆ ಆಡುವ ಮಾತು ಅಥವಾ ಹೆಚ್ಚು ಶಬ್ಧದ ಮಾತುಕತೆ ಅಥವಾ ಇನ್ನಾವುದೇ ಕೆಲಸ

उदाहरणे : ಮಗು ಅಟ್ಟದ ಮೇಲೆ ಗದ್ದಲ ಮಾಡುತ್ತಿದೆ.

समानार्थी : ಗದ್ದಲ, ಗಲಾಟೆ, ದಾಂದಲೆ


इतर भाषांमध्ये अनुवाद :

बहुत से लोगों की एकसाथ शोर मचाने की क्रिया जिसमें शरीर भी हिले डुले।

बच्चे छत पर हुल्लड़ मचा रहे हैं।
ऊधम, धमा चौकड़ी, धमार, धमाल, धम्माल, धूम, हुल्लड़, हो हल्ला, हो-हल्ला

The act of making a noisy disturbance.

commotion, din, ruckus, ruction, rumpus, tumult

अर्थ : ಸಿಕ್ಕು ಅಥವಾ ಸಮಸ್ಯೆಯ ಕ್ರಿಯೆ ಅಥವಾ ಭಾವ

उदाहरणे : ಅವರು ಈ ಕಾರ್ಯವನ್ನು ಮಾಡುವಾಗ ಅನೇಕ ಸಿಕ್ಕುಗಳನ್ನು ಬಿಡಿಸಲು ತಯಾರಾಗಿರಬೇಕು.

समानार्थी : ಚಿಂತೆ, ತೊಡಕು, ಸಮಸ್ಯೆ, ಸಿಕ್ಕು


इतर भाषांमध्ये अनुवाद :

उलझने की क्रिया या भाव।

इस कार्य को करने में अनेक उलझाव आ सकते हैं।
उलझाव, पेचीदगी

Trouble or confusion resulting from complexity.

perplexity

अर्थ : ವ್ಯರ್ಥವಾದ ಆಲೋಚನೆ

उदाहरणे : ನಾನು ಏಕೆ ಈ ಜಂಜಾಟದಲ್ಲಿ ಸಿಲುಕಿದೆ

समानार्थी : ಜಂಜಾಟ, ತೊಂದರೆ, ದೊಂಬಿ, ವಾಗ್ವಿವಾದ


इतर भाषांमध्ये अनुवाद :

An angry disturbance.

He didn't want to make a fuss.
They had labor trouble.
A spot of bother.
bother, fuss, hassle, trouble

चौपाल