अर्थ : ರಕ್ತವನ್ನು ಕುಡಿಯುವಂತಹ
उदाहरणे :
ಸೊಳ್ಳೆ, ತಿಗಣೆ ರಕ್ತಹಿಂಡುವ ಕೀಟಗಳು.
समानार्थी : ರಕ್ತಹಿಂಡುವ
इतर भाषांमध्ये अनुवाद :
अर्थ : ರಕ್ತ ಅಥವಾ ನೆತ್ತರನ್ನು ಕುಡುಯುವ ಅಥವಾ ಯಾರು ರಕ್ತವನ್ನು ಕುಡಿಯುತ್ತಾರೋ
उदाहरणे :
ತಿಗಣೆ ಒಂದು ರಕ್ತಹೀರುವ ಕೀಟ.
समानार्थी : ರಕ್ತಕುಡಿಯುವಂತ, ರಕ್ತಕುಡಿಯುವಂತಹ, ರಕ್ತಹೀರುವ, ರಕ್ತಹೀರುವಂತ, ರಕ್ತಹೀರುವಂತಹ
इतर भाषांमध्ये अनुवाद :