पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಯುವಕ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಯುವಕ   ನಾಮಪದ

अर्थ : ಹದಿನೇಳರಿಂದ ಮೂವತ್ತೈದು ವರ್ಷದ ಹುಡುಗರು

उदाहरणे : ಭಾರತೀಯ ಯುವಕರು ಪಾಶ್ಚಾತ್ಯ ಸಂಸ್ಕೃತಿಯ ಮೆರುಗಲ್ಲಿ ತಮ್ಮತನವನ್ನು ಕಳೆದುಕೊಳ್ಳುತ್ತಿದ್ದಾರೆ.

समानार्थी : ತರುಣ, ಯೌವ್ವನದ


इतर भाषांमध्ये अनुवाद :

सोलह से पैंतीस वर्ष तक की अवस्था का पुरुष।

भारतीय युवक पाश्चात्य संस्कृति की चकाचौंध में खोते चले जा रहे हैं।
जवान, तरुण, तलुन, मुटियार, युवक, युवा, वयोधा

A young person (especially a young man or boy).

spring chicken, young person, younker, youth

अर्थ : ಸಾಮಾನ್ಯವಾಗಿ ಹನ್ನೆರಡು ವರ್ಷದಿಂದ ಹತ್ತೊಂಬತ್ತು ವರ್ಷದೊಳಗಿನ ವಯೋಮಾನದ ಹುಡುಗ-ಹುಡುಗಿಯ ಸ್ಥಿತಿ

उदाहरणे : ಅಶ್ಲೀಲ ಸಾಹಿತ್ಯ ಮತ್ತು ಅಶ್ಲೀಲ ಸಿನಿಮಾ ಕುರಿತು ಹದಿಹರೆಯದಲ್ಲಿ ತುಂಬಾ ಕುತೂಹಲವಿರುತ್ತದೆ.

समानार्थी : ತರುಣಿ, ಪ್ರಾಯದವ, ಹರೆಯದವ


इतर भाषांमध्ये अनुवाद :

ग्यारह से पन्द्रह, सोलह वर्ष तक की अवस्था का बालक।

अश्लील साहित्य और आज-कल की फिल्में किशोरों को दिग्भ्रमित कर रही हैं।
किशोर, माणव, माणवक

A juvenile between the onset of puberty and maturity.

adolescent, stripling, teen, teenager

ಯುವಕ   ಗುಣವಾಚಕ

अर्थ : ಹದಿನಾರು ವಯಸ್ಸಿನಿಂದ ಮುವತ್ತೈದು ವರ್ಷ ಒಳಗಿನ

उदाहरणे : ಪ್ರಾಯಕ್ಕೆ ಬಂದ ಅವನ ಇಬ್ಬರು ಮಕ್ಕಳು ಅಮೆರಿಕದಲ್ಲಿ ಇರುವರು.

समानार्थी : ತರುಣ, ತಾರುಣ್ಯದ, ಪ್ರಾಯಕ್ಕೆ ಬಂದ, ಪ್ರಾಯಕ್ಕೆ ಬಂದಂತ, ಪ್ರಾಯಕ್ಕೆ ಬಂದಂತಹ, ಪ್ರಾಯಕ್ಕೆ-ಬಂದಂತ, ಪ್ರಾಯಕ್ಕೆ-ಬಂದಂತಹ


इतर भाषांमध्ये अनुवाद :

सोलह से पैंतीस वर्ष तक की अवस्था का।

उसके दो जवान लड़के अमेरिका में रहते हैं।
अपोगंड, अबाल, जवान, तरुण, युवन्यु, युवा, वयोधा

चौपाल