अर्थ : ಪುರಾಣದ ಅನುಸಾರ ಕಾಲವನ್ನು ನಾಲ್ಕು ಭಾಗವನ್ನಾಗಿ ಮಾಡಲಾಯಿತು ಅವೇ - ಕೃತಯುಗ, ತ್ರೇತಾಯುಗ, ದ್ವಾಪರಯುಗ ಮತ್ತು ಕಲಿಯುಗಳು ಪ್ರತ್ಯೇಕವಾಗಿದೆ
उदाहरणे :
ಶ್ರೀ ರಾಮನ ಜನ್ಮ ತ್ರೇತಾಯುಗದಲ್ಲಿ ಆಗಿತ್ತು.
समानार्थी : ದೀರ್ಘಕಾಲಾವಧಿ, ಸೃಷ್ಟಿಯ ಕಾಲಮಾನ
इतर भाषांमध्ये अनुवाद :
अर्थ : ಸುದೀರ್ಘ ಸಮಯ
उदाहरणे :
ನಾನು ಅವನನ್ನು ತುಂಬಾ ದಿನಗಳಿಂದ ಬಲ್ಲವನಾಗಿದ್ದೇನೆ.
समानार्थी : ತಿಂಗಳು, ತುಂಬಾ ಸಮಯ, ವರ್ಷ, ವಿಸ್ತಾರವಾದ ಸಮಯ, ವಿಸ್ತಾರವಾದ-ಸಮಯ, ವಿಸ್ತೃತವಾದ ಸಮಯ, ವಿಸ್ತೃತವಾದ-ಸಮಯ
इतर भाषांमध्ये अनुवाद :
अर्थ : ಸಂಸ್ಕೃತಿಯ ಇತಿಹಾಸದಲ್ಲಿ ಆ ಕಾಲಮಾನದ ಸಮಯ ಮತ್ತು ಅವಸ್ಥೆ ಮೊದಲಾದ ದೃಷ್ಟಿಯಿಂದ ನಮ್ಮ ಒಂದು ಪರಿಭಾಷೆ ಅಥವಾ ಮಹತ್ವಪೂರ್ಣ ಸ್ಥಾನವನ್ನು ಇಡಲಾಗುತ್ತದೆ
उदाहरणे :
ನಾನು ನಿಮಗೆ ಬಸವಣ್ಣನ ಕಾಲದಲ್ಲಿ ರಚನೆಯಾದ ವಚನಗಳನ್ನು ಹೇಳುತ್ತೀನೆ.
इतर भाषांमध्ये अनुवाद :
अर्थ : ಪೂರ್ತಿ ಹಗಲು-ರಾತ್ರಿಯ ಎಂಟನೇ ಭಾಗ
उदाहरणे :
ಅವನು ರಾತ್ರಿ ಚೌತಿಯ ಪ್ರಹರದಲ್ಲಿ ಗಂಗಾ ಸ್ನಾನವನ್ನು ಮಾಡಲು ಹೋಗುತ್ತಾನೆ.
समानार्थी : ಪ್ರಹರ, ಮೂರು ತಾಸಿನ ಅವಧಿ, ಮೂರು ತಾಸು, ಸಮಯ
इतर भाषांमध्ये अनुवाद :
अर्थ : ಇತಿಹಾಸದಲ್ಲಿ ಒಂದು ನಿರ್ದಿಷ್ಟ ಕಾಲಮಾನವನ್ನು ಗುರುತಿಸುವುದು ಅಥವಾ ನಿರ್ದಿಷ್ಟ ವಿಷಯ ಅಥವಾ ಸಂಗತಿಯನ್ನು ಗುರುತಿಸುವ ಅಥವಾ ಗುರುತಿಸಲು ಸಹಾಯಕವಾಗುವ ಒಂದು ಕಾಲಮಾನ
उदाहरणे :
ಭಕ್ತಿ ಯುಗವು ಹಿಂದಿ ಸಾಹಿತ್ಯದಲ್ಲಿ ಒಂದು ಸುವರ್ಣ ಕಾಲ.
समानार्थी : ಶಕ
इतर भाषांमध्ये अनुवाद :