पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಯಾಂತ್ರಿಕ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಯಾಂತ್ರಿಕ   ನಾಮಪದ

अर्थ : ಯಂತ್ರಗಳ ಚಲನೆ, ಮಾಡುವಿಕೆ ಅಥವಾ ಸುಧಾರಣೆಯ ವಿದ್ಯೆ

उदाहरणे : ಈ ಅಧ್ಯಾಪಕರು ನಮಗೆ ಯಾಂತ್ರಿಕ ವಿದ್ಯೆಯನ್ನು ಹೇಳಿಕೊಡುತ್ತಾರೆ.

समानार्थी : ಇಂಜಿನಿಯರ್, ಯಂತ್ರ ವಿದ್ಯೆ, ಯಂತ್ರ-ವಿದ್ಯೆ, ಯಂತ್ರವಿದ್ಯೆ


इतर भाषांमध्ये अनुवाद :

कल या यंत्र आदि चलाने, बनाने या सुधारने की विद्या।

ये अध्यापक महोदय हमें यांत्रिकी पढ़ाते थे।
अभियंत्रणा, अभियन्त्रणा, इंजीनियरी, इञ्जीनियरी, यंत्र-विद्या, यंत्रविद्या, यांत्रिकी

The branch of physics concerned with the motion of bodies in a frame of reference.

mechanics

ಯಾಂತ್ರಿಕ   ಗುಣವಾಚಕ

अर्थ : ಯಂತ್ರಕ್ಕೆ ಸಂಬಂಧಿಸಿದ ಅಥವಾ ಯಾವುದು ಯಂತ್ರ ಮೊದಲಾದ ವಿಷಯಗಳಿಗೆ ಸಂಬಂಧಿಸಿದಯೋ

उदाहरणे : ಅವನು ಒಂದು ಹೊಸ ಯಾಂತ್ರಿಕ ಉಪಕರಣವನ್ನು ತಯಾರಿಸುತ್ತಿದ್ದಾನೆ.

समानार्थी : ಯಾಂತ್ರಿಕವಾದ, ಯಾಂತ್ರಿಕವಾದಂತ, ಯಾಂತ್ರಿಕವಾದಂತಹ


इतर भाषांमध्ये अनुवाद :

यंत्र संबंधी या जो यंत्र आदि के बारे में हो।

वह एक नया यांत्रिक प्रारूप बना रहा है।
यांत्रिक

अर्थ : ಯಂತ್ರದ ಮೂಲಕ ಚಾಲನೆ ಆಗುವಂತಹದು

उदाहरणे : ಬಸ್ಸು ಒಂದು ಯಂತ್ರಚಾಲಿತ ವಾಹನ.

समानार्थी : ಯಂತ್ರ ಚಾಲಿತ, ಯಂತ್ರ-ಚಾಲಿತ


इतर भाषांमध्ये अनुवाद :

जो यंत्र द्वारा चालित हो।

यह यंत्र चालित घड़ी है।
मकैनिकल, मैकेनिकल, यंत्र चालित, यंत्र-संचालित, यांत्रिक

Using (or as if using) mechanisms or tools or devices.

A mechanical process.
His smile was very mechanical.
A mechanical toy.
mechanical

चौपाल